all.news671
ಭಾರತ: ಸುದ್ದಿ · ನವೆಂಬರ್ 21, 2026
- Horoscope Today 22 November : ಇಂದು ಈ ರಾಶಿಯವರು ನಿರ್ದೋಷಿಗಳೆಂದು ತಿಳಿಯುವ ಸಂದರ್ಭ
ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ಶರತ್, ಚಾಂದ್ರಮಾಸ : ಕಾರ್ತಿಕ, ಸೌರ ಮಾಸ : ತುಲಾ, ಮಹಾನಕ್ಷತ್ರ : ಅನುರಾಧಾ, ವಾರ : ಭಾನು ಪಕ್ಷ : ಶುಕ್ಲ, ತಿಥಿ : ತ್ರಯೋದಶೀ, ನಿತ್ಯನಕ್ಷತ್ರ : ಉತ್ತರಾಭಾದ್ರ, ಯೋಗ : ವಜ್ರ, ಕರಣ : ಕೌಲವ, ಸೂರ್ಯೋದಯ - 06 - 22 am, ಸೂರ್ಯಾಸ್ತ - 05 - 48 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 16:23 - 17:49, ಯಮಗಂಡ ಕಾಲ 12:06 - 13:31, ಗುಳಿಕ ಕಾಲ 14:57 - 16:23
- ಒಂದೇ ವೇದಿಕೆಯಲ್ಲಿ ವಿಜಯ್-ರಜನಿಕಾಂತ್-ಕಮಲ್! ಕಾವ್ಯ ಮಾರನ್-ಅನಿರುದ್ಧ್ ರಿಸೆಪ್ಷನ್ನಲ್ಲಿ ಅದ್ಭುತ!
ಕಾಲಿವುಡ್ ಮ್ಯೂಸಿಕ್ ಡೈರೆಕ್ಟರ್ ಅನಿರುದ್ಧ್ ರವಿಚಂದರ್ ಹಾಗೂ ಕಾವ್ಯ ಮಾರನ್ ಅವರ ರಿಸೆಪ್ಷನ್ ಅದ್ಧೂರಿ ಆಗಿಯೇ ನೆರವೇರಿದೆ. ಸೂಪರ್ ಸ್ಟಾರ್ ರಜನಿಕಾಂತ್, ಕಮಲ್ ಹಾಸನ್ ಹಾಗೂ ಸಿ.ಎಂ.ಇಳಯದಳಪತಿ ವಿಜಯ್ ರಿಸೆಪ್ಷನ್ಗೆ ಆಗಮಿಸಿದ್ದರು. ನವ ಜೋಡಿಗೆ ಶುಭ ಹಾರೈಸಿದರು. ಈ ಕ್ಷಣದ ಇನ್ನಷ್ಟು ವಿವರ ಇಲ್ಲಿದೆ ಓದಿ.
- ರನ್ಗಳ ಮಳೆ ಸುರಿಸುತ್ತಿರುವ ಸೂರ್ಯಕುಮಾರ್ಗೆ ಬಿಸಿಸಿಐ ಶಾಕ್! ಕಮ್ಬ್ಯಾಕ್ ಕನಸು ಭಗ್ನ
ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಮುంబై ಪರ ಭರ್ಜರಿ ಬ್ಯಾಟಿಂಗ್ ನಡೆಸುತ್ತಿದ್ದರೂ, ಸದ್ಯದ ತಂಡದ ಸಂಯೋಜನೆಯಲ್ಲಿ ಸೂರ್ಯಕುಮಾರ್ ಯಾದವ್ಗೆ ಸ್ಥಾನವಿಲ್ಲ ಎಂದು ಬಿಸಿಸಿಐ ಮೂಲಗಳು ಸ್ಪಷ್ಟಪಡಿಸಿವೆ.
- ಟಿಪ್ಪು ಸುಲ್ತಾನ್ ಜಯಂತಿಯಲ್ಲಿ ಬಿಜೆಪಿ ನಾಯಕ ಭಾಗಿ! ಮುಸ್ಲಿಂ ನಾಯಕರಿಂದ ಭರ್ಜರಿ ಸ್ವಾಗತ!
ಎಂಐಎಂ ಪಕ್ಷದ ನಾಯಕ ಅಝರ್ ಮುಜಾವರ್ ಅವರು ವಿಲಾಸ್ ಲೋಂಢೆ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಿದರು.
- ಅನಿಲ ಪೂರೈಕೆ ಬಿಕ್ಕಟ್ಟು ಎದುರಾಗದಂತೆ ನೋಡಿಕೊಂಡಿದ್ದೇವೆ, ಐಟಿಐ ವಿದ್ಯಾರ್ಥಿಗಳೂ ದೇಶದ ಭವಿಷ್ಯ: ಪ್ರಧಾನಿ ಮೋದಿ
ಪಶ್ಚಿಮ ಏಷ್ಯಾ ಸಂಘರ್ಷದ ನಡುವೆಯೂ ಎಲ್ಪಿಜಿ ಬಿಕ್ಕಟ್ಟು ನಿವಾರಿಸಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಪಿಎನ್ಜಿ ಸಂಪರ್ಕ ವಿಸ್ತರಣೆಗೆ ಪ್ಲಂಬರ್ಗಳ ಕೊರತೆ ಎದುರಾಗಿದ್ದು, ಐಟಿಐ ವಿದ್ಯಾರ್ಥಿಗಳ ಮಹತ್ವವನ್ನು ಎತ್ತಿ ಹಿಡಿದಿದ್ದಾರೆ. ದೇಶದ ಭವಿಷ್ಯಕ್ಕೆ ಐಐಟಿ ಹಾಗೂ ಐಟಿಐ ಸಮಾನ ಎಂದು ಮೋದಿ ತಿಳಿಸಿದ್ದು, ವೃತ್ತಿಪರ ಕೌಶಲ್ಯ ಮತ್ತು ತರಬೇತಿಗೆ ಹೆಚ್ಚು ಒತ್ತು ನೀಡಿದ್ದಾರೆ. ಪಿಎಂ-ಸೇತು ಯೋಜನೆಯಡಿ ಐಟಿಐಗಳ ಆಧುನೀಕರಣ ನಡೆಯುತ್ತಿದೆ.
- ಕಿರಣ್ ಶಾಸ್ತ್ರಿ ದಿಟ್ಟ ಆಟಕ್ಕೆ ಸುದೀಪ್ ಕಡೆಯಿಂದ ಸಿಕ್ತು ವಿಶೇಷ ಉಡುಗೊರೆ
ಬಿಗ್ ಬಾಸ್ ಕನ್ನಡ ವಾರದ ಕಥೆ ಕಿಚ್ಚನ ಜೊತೆ ಸಂಚಿಕೆಯಲ್ಲಿ ಕಿರಣ್ ಶಾಸ್ತ್ರಿ ಆಟಕ್ಕೆ ಕಿಚ್ಚ ಸುದೀಪ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಿಗ್ ಬಾಸ್ ನಿರ್ಧಾರ ಬದಲಿಸುವಂತೆ ಸ್ಟ್ಯಾಂಡ್ ತೆಗೆದುಕೊಂಡ ಕಿರಣ್ ಅವರಿಗೆ ಕಿಚ್ಚನ ಚಪ್ಪಾಳೆ, ವಿಶೇಷ ಜಾಕೆಟ್ ಹಾಗೂ ಫೋಟೋ ಫ್ರೇಮ್ ಉಡುಗೊರೆ ನೀಡಿ ಗೌರವಿಸಲಾಗಿದೆ. ಈ ಸಂಚಿಕೆ ಇಂದು ರಾತ್ರಿ 9ಕ್ಕೆ ಪ್ರಸಾರವಾಗಿದೆ.
- 'ಡಿಕೆಶಿ ಅಣ್ಣ, ನಿಮ್ಮ ಅಕ್ಕ-ತಂಗಿಯರು ಸಂಕಷ್ಟದಲ್ಲಿದ್ದಾರೆ, ನಮ್ಮ ಬೇಡಿಕೆ ಈಡೇರಿಸಿ'! ಸಿಎಂಗೆ 'ಆಶಾ ಸಹೋದರಿ'ಯರ ತಿರುಗೇಟು
ASHA Workers Protest: ಇಂದಷ್ಟೇ ಸಿಎಂ ಡಿಕೆ ಶಿವಕುಮಾರ್ ನನ್ನನ್ನು ನಿಮ್ಮ ಅಣ್ಣ ಅಂತ ತಿಳಿದುಕೊಳ್ಳಿ, ಕೂಡಲೇ ಪ್ರತಿಭಟನೆ ಕೈಬಿಡಿ ಅಂತ ಮನವಿ ಮಾಡಿದ್ದರು. ಇದೀಗ ಆಶಾ ಕಾರ್ಯಕರ್ತೆಯರೂ ಕೂಡ, ನಿಮ್ಮ ಸಹೋದರಿಯರ ಸಂಕಷ್ಟಕ್ಕೆ ಸ್ಪಂದಿಸಿ ಅಂತ ಡಿಕೆಶಿಗೆ ತಿರುಗೇಟು ನೀಡಿದ್ದಾರೆ.
- Necklace Designs: ಗೋಲ್ಡ್ ಹಾರಕ್ಕಿಂತಲೂ ಸ್ಟೈಲಿಶ್; ಸೀರೆಗೆ ಮ್ಯಾಚ್ ಆಗುವ ಕುಂದನ್ ನೆಕ್ಲೇಸ್ಗಳು!
ಸೀರೆಗಳ ಮೇಲೆ ನಿಮ್ಮ ಲುಕ್ ಡಬಲ್ ಆಗಬೇಕು ಅಂದರೆ ಹೆವಿ ಹಾರಗಳನ್ನು ಧರಿಸುವ ಅಗತ್ಯವಿಲ್ಲ. ಮುತ್ತುಗಳು, ಕುಂದನ್ ಕಾಂಬಿನೇಷನ್ನಲ್ಲಿರುವ ಈ ನೆಕ್ಲೇಸ್ಗಳನ್ನು ಹಾಕಿಕೊಂಡರೆ ಸಾಕು. ಅಂಥ ಕೆಲವು ಡಿಸೈನ್ಗಳನ್ನು ನೋಡೋಣ ಬನ್ನಿ...
- ಶತಕಕ್ಕೆ ಕೇವಲ 2 ರನ್ ಬಾಕಿ, ಗಿಲ್ಗೆ ಆಘಾತ: ಧೋನಿ, ಕಪಿಲ್ ದೇವ್ ಸಾಲಿಗೆ ಸೇರ್ಪಡೆ
ನ್ಯೂಜಿಲೆಂಡ್ ವಿರುದ್ಧ 98 ರನ್ ಗಳಿಸಿ ಶತಕ ವಂಚಿತರಾದ ಶುಭ್ಮನ್ ಗಿಲ್, 90ರ ಗಡಿಯಲ್ಲಿ ಔಟಾದ ಭಾರತೀಯ ನಾಯಕರ ಪಟ್ಟಿಗೆ ಸೇರಿದ್ದಾರೆ. ಕಪಿಲ್ ದೇವ್ ಮತ್ತು ಎಂಎಸ್ ಧೋನಿ ಕೂಡ ಇದೇ ರೀತಿ 98 ರನ್ಗಳಿಗೆ ವಿಕೆಟ್ ಒಪ್ಪಿಸಿದ್ದರು. ಈ ಪಟ್ಟಿಯಲ್ಲಿ ಸಚಿನ್, ಕೊಹ್ಲಿ, ಗಂಗೂಲಿ ಸೇರಿದಂತೆ ಹಲವು ದಿಗ್ಗಜರೂ ಇದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ ಶತಕದ ಅಂಚಿನಲ್ಲಿ ವಿಕೆಟ್ ಕಳೆದುಕೊಂಡ ನಾಯಕರ ದುರದೃಷ್ಟದ ಇತಿಹಾಸ ಇದು.
- ಬಿಜೆಪಿ ಸೇರಿದ ಕ್ರಿಕೆಟಿಗ ಯುಜ್ವೇಂದ್ರ ಚಾಹಲ್, ರಾಷ್ಟ್ರೀಯ ಜವಾಬ್ದಾರಿ ನೀಡಿ ಸ್ವಾಗತಿಸಿ ಪಕ್ಷ
ಭಾರತೀಯ ಕ್ರಿಕೆಟಿಗ ಯುಜುವೇಂದ್ರ ಚಾಹಲ್ ಬಿಜೆಪಿ ಸೇರಿದ್ದಾರೆ. ಅವರನ್ನು ಬಿಜೆಪಿಯ ರಾಷ್ಟ್ರೀಯ ಒಬಿಸಿ ಮೋರ್ಚಾದ ವಿಶೇಷ ಆಹ್ವಾನಿತ ಸದಸ್ಯರಾಗಿ ನೇಮಿಸಲಾಗಿದೆ. ಈ ಬೆಳವಣಿಗೆ ಚಾಹಲ್ ಅವರನ್ನು ಕ್ರೀಡಾ ವಲಯದಿಂದ ರಾಜಕೀಯ ವಲಯಕ್ಕೆ ಪರಿಚಯಿಸಿದೆ. ಪಕ್ಷದ ಒಬಿಸಿ ಸಮುದಾಯದ ಸಂಘಟನೆಗೆ ಅವರ ಕೊಡುಗೆ ನಿರೀಕ್ಷಿಸಲಾಗಿದೆ. ಈ ಮೂಲಕ ಕ್ರಿಕೆಟ್ ಅಂಗಳದಲ್ಲಿ ಮಿಂಚಿದ ಚಾಹಲ್ ಈಗ ರಾಜಕೀಯದಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ.
- ‘ಪ್ರೀತಿಯ ಅಣ್ಣನಿಗೆ ನಮ್ಮ ಕಷ್ಟ ತಿಳಿಸುತ್ತೇವೆ, ಹೋರಾಟ ನಿಲ್ಲಿಸಲ್ಲ’: ಡಿಕೆಶಿ ಮನವಿಗೆ ಆಶಾ ಕಾರ್ಯಕರ್ತೆಯರ ತಿರುಗೇಟು
ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನಡೆಯುತ್ತಿರುವ ಆಶಾ ಕಾರ್ಯಕರ್ತೆಯರ ಪ್ರತಿಭಟನೆ ಮುಂದುವರಿದಿದೆ. ಡಿಕೆ ಶಿವಕುಮಾರ್ ಹೋರಾಟ ಕೈಬಿಡುವಂತೆ ಭಾವನಾತ್ಮಕ ಮನವಿ ಮಾಡಿದರೂ ಕಾರ್ಯಕರ್ತೆಯರು ಒಪ್ಪಿಲ್ಲ. ಆರೋಗ್ಯ ಸಚಿವ ಯು.ಟಿ. ಖಾದರ್ ಜೊತೆಗಿನ ಸಭೆಯಲ್ಲಿ ಸ್ಪಷ್ಟ ಭರವಸೆ ಸಿಗಲಿಲ್ಲ ಎಂದು ಸಂಘದ ಕಾರ್ಯದರ್ಶಿ ಡಿ. ನಾಗಲಕ್ಷ್ಮೀ ತಿಳಿಸಿದ್ದಾರೆ. ಬೇಡಿಕೆ ಈಡೇರುವವರೆಗೂ ಹೋರಾಟ ಮುಂದುವರಿಸಿ, ಸೋಮವಾರದಿಂದ ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ ಹೇಳಿದ್ದಾರೆ.
- ರಜೆ, ರಜೆ, ರಜೆ, ಶಾಲೆಗಳಿಗೆ ಭರ್ಜರಿ ರಜೆ! 2027ರ ಸರ್ಕಾರಿ ರಜಾ ದಿನಗಳ ಪಟ್ಟಿ ಇಲ್ಲಿದೆ ಓದಿ
2027ನೇ ಸಾಲಿನಲ್ಲಿ ಕರ್ನಾಟಕ ಸರ್ಕಾರವು ಒಟ್ಟು 18 ಸಾರ್ವತ್ರಿಕ ರಜಾ ದಿನಗಳನ್ನು ಘೋಷಿಸಿದೆ. ಸಾಮಾನ್ಯ ಭಾನುವಾರಗಳು ಮತ್ತು 2ನೇ ಹಾಗೂ 4ನೇ ಶನಿವಾರಗಳನ್ನು ಹೊರತುಪಡಿಸಿ 2027ರ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು ನೀಡಿದೆ. ಈ ಪಟ್ಟಿ ಇಲ್ಲಿದೆ…
- ರಾಜಕೀಯಕ್ಕೆ ಮತ್ತೊಬ್ಬ ಕ್ರಿಕೆಟಿಗ ಎಂಟ್ರಿ! ಬಿಜೆಪಿ ಸೇರಿದ ಮಾಜಿ ಆರ್ಸಿಬಿ ಆಟಗಾರ!
ಟೀಂ ಇಂಡಿಯಾ ಆಟಗಾರ ರಾಜಕೀಯಕ್ಕೆ ಪ್ರವೇಶಿಸಿದ್ದಾರೆ. ಮಾಜಿ ಆರ್ಸಿಬಿ ಆಟಗಾರರಾಗಿರುವ ಇವರು ಬಿಜೆಪಿಗೆ ಸೆರ್ಪಡೆಯಾಗಿದ್ದಾರೆ.
- ನಿಜಕ್ಕೂ ತುಂಬಾ ಮುಗ್ಧ! ನಾಯಕಿಗೆ ಮುತ್ತು ಕೊಡಲು ತಂದೆಯ ಪರ್ಮಿಷನ್ ಕೇಳಿದ್ದ ಏಕೈಕ ಹೀರೋ ಪ್ರಭಾಸ್!
ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಒಂದು ಕಾಲದಲ್ಲಿ ಸಿನಿಮಾದಲ್ಲಿ ಕಿಸ್ ಸೀನ್ ಮಾಡಲು ತಂದೆ ಸೂರ್ಯನಾರಾಯಣ ರಾಜು ಅವರ ಅನುಮತಿ ಕೇಳಿದ್ದರಂತೆ. ಈ ಕುತೂಹಲಕಾರಿ ಕಥೆ ಇದೀಗ ಅಭಿಮಾನಿಗಳ ಗಮನ ಸೆಳೆಯುತ್ತಿದೆ.
- ಮೂರನೇ ಟ್ರೋಫಿ ಗೆಲ್ಲುವ ಬಗ್ಗೆ ಪ್ಲಾನ್ ರಿವೀಲ್; ಎದುರಾಳಿ ತಂಡಕ್ಕೆ RCB ಕೋಚ್ ಆಂಡಿ ಫ್ಲವರ್ ಖಡಕ್ ವಾರ್ನಿಂಗ್
ಐಪಿಎಲ್ 2027 ರ ಮಿನಿ ಹರಾಜಿಗೆ ಆರ್ಸಿಬಿ, ಗುಜರಾತ್ ಟೈಟಾನ್ಸ್ ಮತ್ತು ಕೆಕೆಆರ್ ತಂಡಗಳು ಹೇಗೆ ಸಿದ್ಧತೆ ನಡೆಸಿವೆ ಎಂಬುದರ ಮಾಹಿತಿ ಇಲ್ಲಿದೆ. ಕಡಿಮೆ ಹಣವಿದ್ದರೂ ಬಲಿಷ್ಠ ತಂಡ ಕಟ್ಟುವ ಬಗ್ಗೆ ಆಂಡಿ ಫ್ಲವರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪಾರ್ಥಿವ್ ಪಟೇಲ್ ಮತ್ತು ಅಭಿಷೇಕ್ ನಾಯರ್ ತಮ್ಮ ತಂಡಗಳ ಹರಾಜು ತಂತ್ರಗಳನ್ನು ಹಂಚಿಕೊಂಡಿದ್ದಾರೆ.
- ಬೆಂಗಳೂರಿನ HSR ಲೇಔಟ್ನ 12 ರಸ್ತೆಗಳಲ್ಲಿ AI ಸ್ಮಾರ್ಟ್ ಪಾರ್ಕಿಂಗ್: ಬೈಕ್ಗೆ ₹15, ಕಾರಿಗೆ ₹30 ಶುಲ್ಕ!
ಬೆಂಗಳೂರಿನ ಎಚ್ಎಸ್ಆರ್ ಲೇಔಟ್ನಲ್ಲಿ ಟ್ರಾಫಿಕ್ ನಿಯಂತ್ರಿಸಲು ಕೃತಕ ಬುದ್ಧಿಮತ್ತೆ (AI) ಆಧಾರಿತ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತಿದೆ. 12 ಪ್ರಮುಖ ರಸ್ತೆಗಳಲ್ಲಿ 4,000ಕ್ಕೂ ಹೆಚ್ಚು ವಾಹನಗಳಿಗೆ ನಗದುರಹಿತ ಪಾವತಿ ವ್ಯವಸ್ಥೆಯಡಿ ಪಾರ್ಕಿಂಗ್ ಲಭ್ಯವಾಗಲಿದೆ.
- ನೀವು ಕಾಫಿ ಪ್ರಿಯರೇ… ಹಾಗಿದ್ರೆ ಈ ಚಾಕಲೇಟ್ ಕಾಫಿ ಒಮ್ಮೆ ಟ್ರೈ ಮಾಡಿ ನೋಡಿ
ನಿತ್ಯ ಕಾಫಿ ಕುಡಿಯುವ ಅಭ್ಯಾಸವಿದೆಯೇ? ಹಾಗಾದರೆ ನಿಮ್ಮ ಕಾಫಿಗೆ 5ರಿಂದ 7 ಗ್ರಾಂ ಡಾರ್ಕ್ ಚಾಕೊಲೇಟ್ ಬೆರೆಸಿ ಕುಡಿದು ನೋಡಿ. ಈ ಕಾಂಬಿನೇಷನ್ ಸಖತ್ ಟೇಸ್ಟಿಯಾಗಿರುತ್ತೆ, ಜೊತೆಗೆ ಆರೋಗ್ಯಕ್ಕೂ ಬೆಸ್ಟ್. ಈ ವಿಶೇಷ ಕಾಫಿ ತಯಾರಿಸುವ ವಿಧಾನ ಮತ್ತು ಅದರ ಹಿಂದಿರುವ ವೈಜ್ಞಾನಿಕ ಮಾಹಿತಿಯನ್ನು ತಿಳಿಯೋಣ.
- ಪ್ರಜ್ವಲ್ ರೇವಣ್ಣಗೆ ಹೈಕೋರ್ಟ್ ಬಿಗ್ ರಿಲೀಫ್, ಜಾಮೀನು ಕೋರಲು ಅವಕಾಶ ನೀಡಿದರೂ ನಿರಾಸೆ
ಪ್ರಜ್ವಲ್ ರೇವಣ್ಣ ಕಡ್ಡಾಯ ಜಾಮೀನು ತಿರಸ್ಕರಿಸಿದ್ದ ಆದೇಶವನ್ನು ಹೈಕೋರ್ಟ್ ರದ್ದು ಮಾಡಿದೆ. ಈ ಮೂಲಕ ಬಿಗ್ ರಿಲೀಫ್ ಕೊಟ್ಟಿದೆ. ಆದರೆ ಜಾಮೀನು ಕೋರಲು ಅವಕಾಶ ನೀಡಿದರೂ ಮಾಜಿ ಸಂಸದನಿಗೆ ತೀವ್ರ ನಿರಾಸೆಯಾಗಿದೆ.
- ಬಾಲ್ ಟ್ಯಾಂಪರಿಂಗ್ ವಿವಾದ: ವಾರ್ನರ್, ಖವಾಜಾಗೆ ಕಾಮೆಂಟರಿಯಿಂದ ಗೇಟ್ಪಾಸ್
2018ರ ಬಾಲ್ ಟ್ಯಾಂಪರಿಂಗ್ ವಿವಾದ ಮತ್ತೆ ಮುನ್ನೆಲೆಗೆ ಬಂದಿದ್ದು, ಡೇವಿಡ್ ವಾರ್ನರ್ ಮತ್ತು ಉಸ್ಮಾನ್ ಖವಾಜಾ ಅವರಿಗೆ ಫಾಕ್ಸ್ ಕ್ರಿಕೆಟ್ ಕಾಮೆಂಟರಿ ತಂಡದಿಂದ ತಾತ್ಕಾಲಿಕ ವಿರಾಮ ನೀಡಲಾಗಿದೆ. ಹಳೆಯ ಪ್ರಕರಣದ ಬಗ್ಗೆ ಮರು-ಚರ್ಚೆಗಳು ಶುರುವಾಗಿದ್ದು, ಇದರ ಪರಿಣಾಮವಾಗಿ ಇಬ್ಬರೂ ಆಟಗಾರರ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಫಾಕ್ಸ್ ಸ್ಪೋರ್ಟ್ಸ್ ಸ್ಪಷ್ಟಪಡಿಸಿದೆ. ಈ ಬೆಳವಣಿಗೆ ಆಸ್ಟ್ರೇಲಿಯಾ ಕ್ರಿಕೆಟ್ ವಲಯದಲ್ಲಿ ಮತ್ತೆ ಚರ್ಚೆ ಹುಟ್ಟುಹಾಕಿದೆ.
- ಬಿಗ್ ಬಾಸ್ ಮನೆಗೆ ‘ಕಿಚ್ಚಾಸ್ ಕಿಂಗ್ಸ್ ಬೆಂಗಳೂರು’ ರೇಸ್ ಕಾರ್ ಎಂಟ್ರಿ: ಖುಷಿಪಟ್ಟ ಸ್ಪರ್ಧಿಗಳು
ಕಿಚ್ಚ ಸುದೀಪ್ ಮಾಲೀಕತ್ವದ 'ಕಿಚ್ಚಾಸ್ ಕಿಂಗ್ಸ್ ಬೆಂಗಳೂರು' ತಂಡದ ವುಲ್ಫ್ ಜಿಬಿ08 ರೇಸ್ ಕಾರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟು ಗಮನ ಸೆಳೆದಿದೆ. ಕಾರನ್ನು ನೋಡಿ ಖುಷಿಪಟ್ಟ ಸ್ಪರ್ಧಿಗಳು, ದೆಹಲಿ ಹಾಗೂ ಮುಂಬೈನಲ್ಲಿ ನಡೆಯಲಿರುವ ಮುಂಬರುವ ರೇಸ್ಗಳಿಗೆ ಸುದೀಪ್ ತಂಡಕ್ಕೆ ಆಲ್ ದಿ ಬೆಸ್ಟ್ ಹೇಳಿ ಶುಭ ಹಾರೈಸಿದ್ದಾರೆ.
- ಯಲ್ಲಮ್ಮನ ಪಾದುಕೆ ಸರ್ಪ ನುಂಗಿದ ವದಂತಿ: ಭೀಮಾ ನದಿ ಮತ್ತೆ ಕಲುಷಿತ, 25 ಲೋಡ್ ಬಟ್ಟೆ ತೆರವು
ಯಲ್ಲಮ್ಮ ದೇವಸ್ಥಾನದ ಕುರಿತ ಸರ್ಪ ದೋಷ ವದಂತಿಯಿಂದ ಸಾವಿರಾರು ಮಹಿಳೆಯರು ಭೀಮಾ ನದಿಯಲ್ಲಿ ಪುಣ್ಯಸ್ನಾನ ಮಾಡಿ, ಬಟ್ಟೆ ಹಾಗೂ ಪೂಜಾ ಸಾಮಗ್ರಿಗಳನ್ನು ಎಸೆದು ನದಿಯನ್ನು ಕಲುಷಿತಗೊಳಿಸಿದ್ದಾರೆ. ಜಾಗೃತಿ ಮೂಡಿಸಿದರೂ ಪ್ರಯೋಜನವಾಗಿಲ್ಲ, 25 ಲೋಡ್ ಕಸ ತೆಗೆದರೂ ಸಮಸ್ಯೆ ಮುಂದುವರಿದಿದೆ. ಬರಗಾಲದ ಸಂದರ್ಭದಲ್ಲಿ ನದಿಯನ್ನು ಉಳಿಸಿಕೊಳ್ಳಲು ಆಡಳಿತದ ಕ್ರಮ ಅನಿವಾರ್ಯ.
- ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್ನಲ್ಲಿ ನಾಳೆ ಭಾರತ vs ಪಾಕಿಸ್ತಾನ ನಡುವೆ ಹೈ-ವೋಲ್ಟೇಜ್ ಕದನ! ಪಂದ್ಯ ಎಲ್ಲಿ? ಯಾವಾಗ ನಡೆಯುತ್ತೆ? ನೇರಪ್ರಸಾರದ ವಿವರ ಇಲ್ಲಿದೆ
ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್ 2026ರ ಗ್ರೂಪ್ 'ಬಿ' ಪಂದ್ಯದಲ್ಲಿ ನಾಳೆ (ನವೆಂಬರ್ 22) ಭಾರತ 'ಎ' ಮತ್ತು ಪಾಕಿಸ್ತಾನ 'ಎ' ತಂಡಗಳು ಮುಖಾಮುಖಿಯಾಗಲಿವೆ. ಪಂದ್ಯದ ಸಮಯ, ನೇರಪ್ರಸಾರ (Sony LIV) ಹಾಗೂ ಉಭಯ ತಂಡಗಳ ಸಂಪೂರ್ಣ ಪಟ್ಟಿ ಇಲ್ಲಿದೆ.
- ಬಿಜೆಪಿ ಒಬಿಸಿ ಮೋರ್ಚಾದ ಪದಾಧಿಕಾರಿಗಳ ಪಟ್ಟಿ ರಿಲೀಸ್! ರಾಜ್ಯದ ಮಾಜಿ ಸಚಿವರಿಗೆ ಮಹತ್ವದ ಜವಾಬ್ದಾರಿ!
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರು ಪಕ್ಷದ ಒಬಿಸಿ ಮೋರ್ಚಾಕ್ಕೆ ಒಟ್ಟು 7 ರಾಷ್ಟ್ರೀಯ ಉಪಾಧ್ಯಕ್ಷರನ್ನು ನೇಮಿಸಿದ್ದಾರೆ.
- ಮುಂಬೈನ ಉದ್ಯಾನವನದಲ್ಲಿ ದಂಪತಿಗೆ ಕಿರುಕುಳ ನೀಡಿದ ಎಂಟು ಅಪ್ರಾಪ್ತ ವಯಸ್ಕರ ಬಂಧನ
ವೀಡಿಯೊ ವೈರಲ್ ಆದ ನಂತರ, ಪೊಲೀಸರು ಕ್ರಮ ಕೈಗೊಂಡು ಘಟನೆಯಲ್ಲಿ ಭಾಗಿಯಾಗಿದ್ದಾರೆಂದು ಹೇಳಲಾದ ಎಂಟು ಅಪ್ರಾಪ್ತ ವಯಸ್ಕರನ್ನು ಬಂಧಿಸಿದರು.
- ದೇಶದ ಮೊದಲ ಬುಲೆಟ್ ಟ್ರೈನ್ಗೆ ಮುಹೂರ್ತ ಫಿಕ್ಸ್! ಮೊದಲ ಹಂತದ ಮಾರ್ಗ ಯಾವುದು ಗೊತ್ತಾ?
ಭಾರತದ ಮೊದಲ ಹೈ-ಸ್ಪೀಡ್ ಬುಲೆಟ್ ಟ್ರೈನ್ ಸೇವೆಯು 2027ರಲ್ಲಿ ಕಾರ್ಯಾರಂಭ ಮಾಡಲಿದ್ದು, ಮೊದಲ ಹಂತದಲ್ಲಿ ಸೂರತ್ನಿಂದ ವಾಪಿ ನಡುವಿನ ಮಾರ್ಗವು ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದ್ದಾರೆ.
- ಜಾಹೀರಾತು
- 5ನೇ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಪ್ರತಿಭಟನೆ, ಸರ್ಕಾರದ ವಿರುದ್ಧ ಸಿಡಿದೆದ್ದ ಗುಲಾಬಿ ಸೈನ್ಯ!
ಸರ್ಕಾರದ ವಿರುದ್ಧ ಆಶಾ ಕಾರ್ಯಕರ್ತೆಯರ ಆಕ್ರೋಶ ಭುಗಿಲೆದ್ದಿದೆ.. ವೇತನ ಹೆಚ್ಚಳಕ್ಕೆ ಆಗ್ರಹಿಸಿ ಫ್ರೀಡಂಪಾರ್ಕ್ನಲ್ಲಿ ನಡೆಯುತ್ತಿರುವ ಪ್ರತಿಭಟನೆ 5ನೇ ದಿನಕ್ಕೆ ಕಾಲಿಟ್ಟಿದೆ. ಸರ್ಕಾರದ ವಿರುದ್ಧ ಕಳೆದ 5 ದಿನಗಳಿಂದ ಆಶಾ ಕಾರ್ಯಕರ್ತೆಯರು ಅಹೋರಾತ್ರಿ ಧರಣಿ ಮುಂದುವರಿಸಿದ್ದಾರೆ.
- ನನ್ನ ಜೀವನದ ಬಗ್ಗೆ ಡಾಕ್ಯುಮೆಂಟರಿ ಮಾಡಬಾರದಾ? ಟೀಕಾಕಾರರಿಗೆ ನಯನತಾರಾ ಈ ಪ್ರಶ್ನೆ ಕೇಳಿದ್ದೇಕೆ?
ಡಾಕ್ಯುಮೆಂಟರಿ ಕುರಿತು ಟೀಕೆ ಮಾಡಿದವರಿಗೆ ಲೇಡಿ ಸೂಪರ್ಸ್ಟಾರ್ ನಯನತಾರಾ ಖಡಕ್ ಉತ್ತರ ನೀಡಿದ್ದಾರೆ. ಧನುಷ್ ಜೊತೆಗಿನ ಕಾಪಿರೈಟ್ ವಿವಾದದ ನಡುವೆಯೇ, ತಮ್ಮ ಜೀವನದ ಬಗ್ಗೆ ಡಾಕ್ಯುಮೆಂಟರಿ ಮಾಡುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.
- ಬೆಂಗಳೂರು ರಾಗಿಗುಡ್ಡ ಮೆಟ್ರೋ ನಿಲ್ದಾಣದ ಬಳಿ ಬೆಂಕಿ ಅವಘಢ, ತ್ಯಾಜ್ಯ ಸ್ಥಳದಲ್ಲಿ ಘಟನೆ
ಬೆಂಗಳೂರಿನ ರಾಗಿಗುಡ್ಡ ಮೆಟ್ರೋ ನಿಲ್ದಾಣ ಬಳಿ ಭಾರಿ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕ ಘಟನೆ ನಡೆದಿದೆ. ಮೆಟ್ರೋ ನಿಲ್ದಾಣದ ಪಕ್ಕದಲ್ಲೇ ಇದ್ದ ತ್ಯಾಜ್ಯ ಸ್ಥಳದಲ್ಲಿ ಬೆಂಕಿ ಹೊತ್ತಿಕೊಂಡು ಘಟನೆ ಸಂಭವಿಸಿದೆ.
- Office Wear Sarees: ಆಫೀಸ್ ವೇರ್ಗೆ ಈ ಸೀರೆಗಳು ಬೆಸ್ಟ್.. ಕ್ಲಾಸಿ ಲುಕ್ ನಿಮ್ಮದಾಗಿಸಿಕೊಳ್ಳಿ
Saree Designs: ಆಫೀಸ್ಗೆ ಹೋಗುವಾಗ ಸುಂದರವಾಗಿ ಹಾಗೂ ಡೀಸೆಂಟ್ ಆಗಿ ಕಾಣಬೇಕು ಅನ್ನೋದು ಪ್ರತಿಯೊಬ್ಬ ಮಹಿಳೆಯ ಆಸೆ. ಅಂತಹವರಿಗಾಗಿ ಕ್ಲಾಸಿ ಲುಕ್ ನೀಡುವ ಬ್ಯೂಟಿಫುಲ್ ಸೀರೆ ಡಿಸೈನ್ಗಳು ಇಲ್ಲಿವೆ, ನೋಡಿ.
- Karnataka Government Holidays List : 2027ರ ಸರ್ಕಾರಿ ರಜಾ ದಿನಗಳ ಪಟ್ಟಿ ಇಲ್ಲಿದೆ ನೋಡಿ, 18 ಸಾರ್ವತ್ರಿಕ ರಜೆ, 21 ಪರಿಮಿತ ರಜೆ
ಕರ್ನಾಟಕ ಸರ್ಕಾರವು 2027ರ ಅಧಿಕೃತ ರಜೆಗಳ ಪಟ್ಟಿಯನ್ನು ಪ್ರಕಟಿಸಿದೆ. ಒಟ್ಟು 18 ಸಾರ್ವತ್ರಿಕ ಮತ್ತು 19 ಪರಿಮಿತ ರಜೆಗಳನ್ನು ಘೋಷಿಸಲಾಗಿದೆ. ಭಾನುವಾರ ಹಾಗೂ ಎರಡನೇ ಮತ್ತು ನಾಲ್ಕನೇ ಶನಿವಾರಗಳೂ ರಜೆ ಇರಲಿವೆ. ಸರ್ಕಾರಿ ನೌಕರರು ಪೂರ್ವಾನುಮತಿ ಪಡೆದು 2 ಪರಿಮಿತ ರಜೆಗಳನ್ನು ತೆಗೆದುಕೊಳ್ಳಬಹುದು. ಕೊಡಗು ಜಿಲ್ಲೆಗೆ ಪ್ರತ್ಯೇಕ ಸ್ಥಳೀಯ ರಜೆಗಳೂ ಇವೆ. ರಜೆಗಳನ್ನು ಯೋಜಿಸಲು ಈ ಪಟ್ಟಿ ಸಹಕಾರಿ.
- ಭಾರತ-ಪಾಕ್ ಹೈವೋಲ್ಟೇಜ್ ಕದನ; ಪಂದ್ಯ ಎಷ್ಟು ಗಂಟೆಗೆ, ಎಲ್ಲಿ ವೀಕ್ಷಿಸಬಹುದು?
ಭಾರತ A ಮತ್ತು ಪಾಕಿಸ್ತಾನ A ನಡುವಿನ ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್ 2026 ಕ್ರಿಕೆಟ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ನವೆಂಬರ್ 22 ರಂದು ದೋಹಾದಲ್ಲಿ ನಡೆಯುವ ಈ ಹೈವೋಲ್ಟೇಜ್ ಕಾದಾಟವನ್ನು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಉಭಯ ತಂಡಗಳು ಮೊದಲ ಪಂದ್ಯ ಗೆದ್ದು ಆತ್ಮವಿಶ್ವಾಸದಲ್ಲಿವೆ. ಈ ಮಹತ್ವದ ಪಂದ್ಯದ ನೇರ ಪ್ರಸಾರ, ಸಮಯ, ಸ್ಥಳ ಮತ್ತು ತಂಡಗಳ ವಿವರ ಇಲ್ಲಿದೆ.
- ಬೆಂಗಳೂರಿಗರೇ ರೆಡಿಯಾಗಿ: ಬಸವನಗುಡಿಯಲ್ಲಿ ಡಿಸೆಂಬರ್ 5ರಿಂದ ಕಡಲೆಕಾಯಿ ಪರಿಷೆ ಸಂಭ್ರಮ!
ಬೆಂಗಳೂರಿನ ಬಸವನಗುಡಿಯ ಪ್ರಸಿದ್ಧ ಕಡಲೆಕಾಯಿ ಪರಿಷೆ ಈ ಬಾರಿ ಡಿಸೆಂಬರ್ 5ರಿಂದ 8ರವರೆಗೆ ನಾಲ್ಕು ದಿನಗಳ ಕಾಲ ನಡೆಯಲಿದೆ. ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ನೆರೆಯ ರಾಜ್ಯಗಳಿಂದ ರೈತರು ಮತ್ತು ವ್ಯಾಪಾರಿಗಳು ಆಗಮಿಸಲಿದ್ದಾರೆ. ಹಸಿ ಕಡಲೆಕಾಯಿ, ಹುರಿದ ಕಡಲೆಕಾಯಿ, ಸಾಂಪ್ರದಾಯಿಕ ತಿಂಡಿಗಳು, ಆಟಿಕೆಗಳ ಮಾರಾಟ ಜಾತ್ರೆಯ ಪ್ರಮುಖ ಆಕರ್ಷಣೆಯಾಗಲಿದೆ. ಈ ಬಾರಿ ಪರಿಸರ ಸ್ನೇಹಿ ಹಾಗೂ ಪ್ಲಾಸ್ಟಿಕ್ ಮುಕ್ತ ಜಾತ್ರೆಗೆ ವಿಶೇಷ ಆದ್ಯತೆ ನೀಡಲಾಗುತ್ತಿದೆ.
- ಬಿಗ್ ಬಾಸ್ ಕಿರಣ್ ಶಾಸ್ತ್ರಿಗೆ ಜಾಕ್ಪಾಟ್; ಕಿಚ್ಚನಿಂದ ಸಿಕ್ತು ಭರ್ಜರಿ ಗಿಫ್ಟ್! ಏನದು?
ಬಿಗ್ ಬಾಸ್ ಕಿಚ್ಚ ಸುದೀಪ್ ಫುಲ್ ಖುಷ್ ಆಗಿದ್ದಾರೆ. ಕಿರಣ್ ಶಾಸ್ತ್ರಿಗೆ ಡಬಲ್ ಗಿಫ್ಟ್ ಕೊಟ್ಟಿದ್ದಾರೆ. ಗಗನ್ಗೆ ಚಪ್ಪಾಳೆ ಕೊಟ್ಟಿದ್ದಾರೆ. ಮಂಜ್ಯಾಗೆ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದರ ಪೂರ್ಣ ವಿವರ ಇಲ್ಲಿದೆ ಓದಿ...
- ಪ್ರಜ್ವಲ್ ರೇವಣ್ಣಗೆ ಒಮ್ಮೆಲೇ ಸಿಹಿ-ಕಹಿ ಸುದ್ದಿ! ವಿಶೇಷ ಕೋರ್ಟ್ ಆದೇಶ ರದ್ಧುಪಡಿಸಿ ಹೈಕೋರ್ಟ್ ಹೇಳಿದ್ದೇನು?
ಕಡ್ಡಾಯ ಜಾಮೀನಿನ ಅನುಕೂಲ ಪ್ರಜ್ವರ್ ರೇವಣ್ಣಗೆ ಸಿಗುವುದಿಲ್ಲ ಎಂದು ನ್ಯಾ.ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಅಭಿಪ್ರಾಯಪಟ್ಟಿದೆ.
- ಚುನಾವಣೆಗೆ ಸ್ಪರ್ಧಿಸುವಂತೆ ವಿದ್ಯಾರ್ಥಿಗೆ ಮೋದಿ ಆಹ್ವಾನ! ಪ್ರಧಾನಿ ಎದುರು ಐಐಟಿ ಸ್ಟೂಡೆಂಟ್ ಹೇಳಿದ್ದೇನು?
ಐಐಟಿ ಖರಗ್ಪುರದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಚುನಾವಣೆಯಲ್ಲಿ ಸ್ಪರ್ಧಿಸುವಂತೆ ವಿದ್ಯಾರ್ಥಿ ಪೃಥ್ವಿರಾಜ್ಗೆ ಆಹ್ವಾನ ನೀಡಿದ್ದು, ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
- 3ನೇ ಕ್ರಮಾಂಕಕ್ಕೆ ಕೊನೆಗೂ ಸಿಕ್ತು ಶಾಶ್ವತ ಪರಿಹಾರ! ಭಾರತ ತಂಡಕ್ಕೆ ಕನ್ನಡಿಗನ ರೂಪದಲ್ಲಿ ಸಿಕ್ಕೇಬಿಟ್ರು ಮತ್ತೊಬ್ಬ ದ್ರಾವಿಡ್!
• ಕಳೆದ ನಾಲ್ಕು ಟೆಸ್ಟ್ ಇನ್ನಿಂಗ್ಸ್ಗಳಲ್ಲಿ ಎರಡು ಶತಕ ಹಾಗೂ ಒಂದು ಅರ್ಧಶತಕದೊಂದಿಗೆ 408 ರನ್ ಸಿಡಿಸಿರುವ ಕನ್ನಡಿಗ ದೇವದತ್ ಪಡಿಕ್ಕಲ್, ಭಾರತ ಟೆಸ್ಟ್ ತಂಡದ ಮೂರನೇ ಕ್ರಮಾಂಕದ ಸಮಸ್ಯೆಗೆ ಶಾಶ್ವತ ಪರಿಹಾರವಾಗಿದ್ದಾರೆ.
- ʼಮದ್ವೆ ಆಗಿದೆ, ಈಗ ಕ್ಯಾಚ್ ಹಾಕಲ್ಲʼ ಎಂದು ನಕ್ಕು ನಗಿಸಿ.. ನಿತ್ಯ 4 ರಿಂದ 5 ಲಕ್ಷ ರೂ ಸಂಬಳದ ಕಥೆ ಹೇಳಿ ಭಾವುಕರಾದ ಕೋಮಲ್
ಕೋಮಲ್ ಅಭಿನಯದ 'ರಿಲ್ಯಾಕ್ಸ್' ಸಿನಿಮಾ ನವೆಂಬರ್ 27 ರಂದು ಬಿಡುಗಡೆ ಆಗುತ್ತಿದೆ. ಈ ಸಂದರ್ಭದಲ್ಲಿ ಅವರು ತಮ್ಮ ಆರಂಭಿಕ ದಿನಗಳ ಸಂಭಾವನೆ ಮತ್ತು 'ಮಿಸ್ಟರ್ ಗರಗಸ' ಚಿತ್ರದ ಯಶಸ್ಸಿನ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಹೊಸ ಚಿತ್ರದಲ್ಲಿ ಕಾಮಿಡಿ ನಿಭಾಯಿಸುವ ಸವಾಲನ್ನು ಅವರು ಹಂಚಿಕೊಂಡಿದ್ದಾರೆ.
- 2027ನೇ ಸಾಲಿನ ಸರ್ಕಾರಿ ರಜಾ ದಿನಗಳ ಪಟ್ಟಿ ಪ್ರಕಟಿಸಿದ ರಾಜ್ಯ ಸರ್ಕಾರ, ಒಟ್ಟು ರಜೆ ಎಷ್ಟಿದೆ?
2027ನೇ ಸಾಲಿನ ಸರ್ಕಾರಿ ರಜಾ ದಿನಗಳ ಪಟ್ಟಿಯನ್ನು ಪ್ರಕಟಿಸಿದ ರಾಜ್ಯ ಸರ್ಕಾರ ಪ್ರಕಟಿಸಿದೆ. ಜನವರಿಯಿಂದಲೇ ರಜೆಗಳು ಆರಂಭಗೊಳ್ಳುತ್ತಿದೆ. 2027ರ ಸಾಲಿನಲ್ಲಿ ಒಟ್ಟು ಸಾರ್ವತ್ರಿಕ ರಜೆ ಎಷ್ಟಿದೆ?
- ಕ್ಯಾರೆಟ್ ಹಲ್ವಾ, ಗೋಧಿ ಹಲ್ವಾ ಬಿಟ್ಟು ಈ ಬಾರಿ ಸಿಹಿ ಗೆಣಸಿನ ಹಲ್ವಾ ಟ್ರೈ ಮಾಡಿ, ರೆಸಿಪಿ ಇಲ್ಲಿದೆ
Sweet Potato Halwa: ಚಳಿಗಾಲದಲ್ಲಿ ಸಿಹಿ ತಿನ್ನಬೇಕೆನಿಸಿದರೆ ಸಿಹಿ ಗೆಣಸಿನ ಹಲ್ವಾ ಒಮ್ಮೆ ತಯಾರಿಸಿ ನೋಡಿ. ನಾರಿನಂಶ, ವಿಟಮಿನ್ ಎ ಮತ್ತು ಪೊಟ್ಯಾಶಿಯಂನಿಂದ ಸಮೃದ್ಧವಾಗಿರುವ ಈ ರುಚಿಕರವಾದ ಹಲ್ವಾವನ್ನು ಮಾಡೋದು ಸುಲಭ. ಇದರ ಸರಳ ರೆಸಿಪಿ ಮತ್ತು ಆರೋಗ್ಯಕರ ಪ್ರಯೋಜನ ತಿಳಿಯಿರಿ.
- ಆ ಹೀರೋ ಇಲ್ಲದಿದ್ದರೆ ಅಂದೇ ಕಥೆ ಮುಗಿಯುತ್ತಿತ್ತು: ಆಸಿಡ್ ರಾಜ ಖ್ಯಾತಿಯ ಸತ್ಯಪ್ರಕಾಶ್ ನೆನಪಿಸಿಕೊಂಡ ಆ ಕರಾಳ ಕ್ಷಣ!
600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಖಳನಾಯಕನಾಗಿ ನಟಿಸಿರುವ ಸ್ಯಾಂಡಲ್ವುಡ್ನಲ್ಲಿ ಆಸಿಡ್ ರಾಜ ಎಂದೇ ಖ್ಯಾತಿಯಾಗಿರುವ ಸತ್ಯಪ್ರಕಾಶ್, ತಮ್ಮ ಸಿನಿ ಬದುಕಿನಲ್ಲಿ ಎದುರಿಸಿದ ಭಯಾನಕ ಘಟನೆಗಳನ್ನು ನೆನಪಿಸಿಕೊಂಡಿದ್ದಾರೆ.
- ನನಗೆ ಬಾಯಿ ಜಾಸ್ತಿ.. ಅದಕ್ಕೆ ಹೀರೋಯಿನ್ಗಳು ಏನ್ ಮಾಡ್ತಿದ್ರು ಗೊತ್ತಾ? ರೋಜಾ ಸೆನ್ಸೇಷನಲ್ ಕಾಮೆಂಟ್ಸ್
ತೆಲುಗು ಚಿತ್ರರಂಗದಲ್ಲಿ ತಮ್ಮದೇ ಶೈಲಿಯಲ್ಲಿ ದಿಟ್ಟವಾಗಿ, ನೇರವಾಗಿ ಮಾತನಾಡುವ ನಟಿ ರೋಜಾ, ಫೈರ್ ಬ್ರಾಂಡ್ ಇಮೇಜ್ ಹೊಂದಿದ್ದಾರೆ. ಹಿಂದೆ ನಡೆದ ಸಂದರ್ಶನವೊಂದರಲ್ಲಿ ತಮ್ಮ ಸ್ವಭಾವದ ಬಗ್ಗೆ ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಸಹ ನಟಿಯರ ಬಗ್ಗೆ ಸೆನ್ಸೇಷನಲ್ ಕಾಮೆಂಟ್ಸ್ ಮಾಡಿದ್ದಾರೆ.
- 'ಹನು-ಮಾನ್ 2' ಸಿನಿಮಾದಿಂದ ತೇಜ ಸಜ್ಜಾ ಔಟ್! 295 ಕೋಟಿ ಗಳಿಸಿದ ಚಿತ್ರದ ಸೀಕ್ವೆಲ್ಗೆ ಹೊಸ ಹೀರೋ ಎಂಟ್ರಿ!
Hanu Man 2 : ಹನುಮಾನ್ ಸಿನಿಮಾವು ಬಾಕ್ಸ್ ಆಫೀಸ್ನಲ್ಲಿ ಭಾರೀ ಸದ್ದು ಮಾಡಿತ್ತು. ಇದೀಗ 'ಹನು-ಮಾನ್ 2' ಸಿನಿಮಾ ಬಿಡುಗಡೆಯಾಗಲು ಸಿದ್ಧವಾಗುತ್ತಿದೆ. ಈ ಚಿತ್ರದ ಮೊದಲ ಭಾಗದಲ್ಲಿ ತೇಜ ಸಜ್ಜಾ ನಾಯಕನಾಗಿ ನಟಿಸಿದ್ದರು. ಆದರೆ ಇದೀಗ ಸೀಕ್ವೆಲ್ ಸಿನಿಮಾದಿಂದ ತೇಜ ಸಜ್ಜಾ ಹೊರಬಿದ್ದಿದ್ದಾರೆ. ಹಾಗಿದ್ರೆ ಹೊಸದಾಗಿ ಎಂಟ್ರಿ ಕೊಟ್ಟ ನಾಯಕ ಯಾರು ಗೊತ್ತಾ?
- ಭಾರತದ ಏಳಿಗೆಗೆ ಚೀನಾ ಅಡ್ಡಿ? ಆಪರೇಷನ್ ಸಿಂಧೂರ್ ವೇಳೆ ಪಾಕ್ಗೆ ಬೆಂಬಲ ಎಂದ ಅಮೆರಿಕದ ವರದಿ
ಅಮೆರಿಕದ ವರದಿಯ ಪ್ರಕಾರ, ಭಾರತದ ಆರ್ಥಿಕ-ಸೇನಾ ಪ್ರಗತಿಗೆ ಚೀನಾ ಅಡ್ಡಿಪಡಿಸುತ್ತಿದೆ. ಪಾಕಿಸ್ತಾನಕ್ಕೆ ಸೇನಾ ನೆರವು, ಗಡಿ ಒತ್ತಡ ಹಾಗೂ ಕಚ್ಚಾ ವಸ್ತುಗಳ ನಿರ್ಬಂಧ ವಿಧಿಸುತ್ತಿದೆ. 'ಆಪರೇಷನ್ ಸಿಂಧೂರ್' ವೇಳೆ ಪಾಕ್ಗೆ ಚೀನಾ ತಾಂತ್ರಿಕ ಬೆಂಬಲ ನೀಡಿದೆ. ಭಾರತದ ಕೈಗಾರಿಕೆ ಮತ್ತು ಹಿಂದೂ ಮಹಾಸಾಗರದಲ್ಲಿ ಚೀನಾದ ಪ್ರಭಾವ ವಿಸ್ತರಣೆ ಭಾರತದ ಭದ್ರತೆಗೆ ಸವಾಲು. ಇದನ್ನು ಎದುರಿಸಲು ಭಾರತ-ಅಮೆರಿಕ ಸಹಕಾರ ಅಗತ್ಯ ಎಂದು ವರದಿ ಶಿಫಾರಸು ಮಾಡಿದೆ.
- Chanakya Niti: ಕೋಪದಲ್ಲಿದ್ದಾಗ ಈ ಮಾತುಗಳನ್ನಾಡುವ ತಪ್ಪನ್ನು ಎಂದಿಗೂ ಮಾಡ್ಬೇಡಿ
ಕೋಪವು ಮನುಷ್ಯನ ಸಹಜ ಗುಣ. ಕೋಪ ಎಲ್ಲರಿಗೂ ಬಂದೇ ಬರುತ್ತದೆ. ಆದರೆ ಕೆಲವರು ಮಾತ್ರ ಕೋಪ ಬಂದಾಗ ಅತಿಯಾಗಿ ಆಡುತ್ತಾರೆ. ಏನೇನೋ ಮಾತುಗಳನ್ನಾಡಿ ಬೇರೆಯವರಿಗೆ ನೋವುಂಟುಮಾಡುತ್ತಾರೆ. ಈ ರೀತಿ ಮಾಡುವುದು ತುಂಬಾನೇ ದೊಡ್ಡ ತಪ್ಪು. ಅದರಲ್ಲೂ ಕೋಪದಲ್ಲಿರುವಾಗ ಈ ಐದು ಕೆಲಸವನ್ನು ಮಾಡುವುದರಿಂದ ಒಂದು ಸುಂದರ ಸಂಬಂಧವೇ ಹಾಳಾಗಬಹುದು ಎಂದು ಆಚಾರ್ಯ ಚಾಣಕ್ಯರು ಎಚ್ಚರಿಸಿದ್ದಾರೆ. ಹಾಗಿದ್ದರೆ ಕೋಪದಲ್ಲಿ ಯಾವೆಲ್ಲಾ ಕೆಲಸಗಳನ್ನು ಮಾಡಬಾರದು ಎಂಬುದನ್ನು ನೋಡೋಣ ಬನ್ನಿ.
- 15 ಸೆಕೆಂಡ್ಗಳ ಆತಂಕ, 136 ರನ್ಗಳ ಸಂಭ್ರಮ; ಫಿಲಿಪ್ಸ್ಗೆ ಥ್ಯಾಂಕ್ಸ್ ಹೇಳಿದ ರಾಹುಲ್
ನ್ಯೂಜಿಲೆಂಡ್ ನೆಲದಲ್ಲಿ ಅಮೋಘ ಶತಕ ಸಿಡಿಸಿ ಕೆಎಲ್ ರಾಹುಲ್ ದಾಖಲೆ ನಿರ್ಮಿಸಿದ್ದಾರೆ. ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ಇಂಗ್ಲೆಂಡ್ ಬಳಿಕ ನ್ಯೂಜಿಲೆಂಡ್ನಲ್ಲಿ ಟೆಸ್ಟ್ ಶತಕ ಬಾರಿಸಿದ ಮೊದಲ ಭಾರತೀಯ ಆರಂಭಿಕ ಆಟಗಾರ ಎಂಬ ಹೆಗ್ಗಳಿಕೆಗೆ ರಾಹುಲ್ ಪಾತ್ರರಾಗಿದ್ದಾರೆ. ಕೇವಲ 5 ರನ್ ಗಳಿಸಿದ್ದಾಗ ಗ್ಲೆನ್ ಫಿಲಿಪ್ಸ್ ಸಲಹೆಯಿಂದ ಡಿಆರ್ಎಸ್ನಿಂದ ಪಾರಾಗಿ ರಾಹುಲ್ ಈ ಶತಕ ಪೂರೈಸಿದ್ದು ವಿಶೇಷ.
- ಬಸವ ಮಂಟಪ ವಿವಾದ: ಸಮಗ್ರ ತನಿಖೆಗೆ SIT ರಚಿಸಲು ಜಾಗತಿಕ ಲಿಂಗಾಯತ ಮಹಾಸಭಾ ಆಗ್ರಹ
ಬಸವ ಮಂಟಪ ಕೃತಿ ವಿವಾದದ ಹಿನ್ನೆಲೆಯಲ್ಲಿ ಲೇಖಕ ರವಿ ಹಂಜ್ ಅವರನ್ನು ಕೊಚ್ಚಿಯಲ್ಲಿ ವಶಕ್ಕೆ ಪಡೆಯಲಾಗಿದೆ. ಬಸವಣ್ಣನವರ ಅಸ್ತಿತ್ವವನ್ನು ಪ್ರಶ್ನಿಸಿದ ಮತ್ತು ಆಧಾರರಹಿತ ಆರೋಪಗಳನ್ನು ಮಾಡಿದ ಕೃತಿಯ ವಿರುದ್ಧ ರಾಜ್ಯಾದ್ಯಂತ ತೀವ್ರ ಪ್ರತಿಭಟನೆಗಳು ನಡೆಯುತ್ತಿವೆ. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ SIT ತನಿಖೆಗೆ ಒತ್ತಾಯಿಸಿದೆ. ಸರಕಾರ ಪುಸ್ತಕವನ್ನು ಮುಟ್ಟುಗೋಲು ಹಾಕಿಕೊಂಡಿದೆ.
- ಆಶಾ ಕಾರ್ಯಕರ್ತೆಯರ ಪ್ರತಿಭಟನೆ: ಆರೋಗ್ಯ ಸಚಿವರ ಸಭೆ ವಿಫಲ, ಬೇಡಿಕೆ ಈಡೇರುವವರೆಗೂ ಹೋರಾಟ ಮುಂದುವರಿಕೆ
ಆರೋಗ್ಯ ಸಚಿವರೊಂದಿಗೆ ನಡೆದ ಆಶಾ ಕಾರ್ಯಕರ್ತೆಯರ ಸಭೆ ವಿಫಲವಾಗಿದೆ. ಕನಿಷ್ಠ 15 ಸಾವಿರ ರೂ. ನಿಗದಿತ ಗೌರವಧನ, ಬಾಕಿ ಪ್ರೋತ್ಸಾಹಧನ ಬಿಡುಗಡೆ ಮತ್ತು ಸೇವಾ ಭದ್ರತೆ ಸೇರಿದಂತೆ ಪ್ರಮುಖ ಬೇಡಿಕೆಗಳನ್ನು ಲಿಖಿತವಾಗಿ ಈಡೇರಿಸುವವರೆಗೂ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ಹಿಂಪಡೆಯುವುದಿಲ್ಲ ಎಂದು ಆಶಾ ಕಾರ್ಯಕರ್ತೆಯರು ಪಟ್ಟು ಹಿಡಿದಿದ್ದಾರೆ.
- 'ರಾವಣ'ನ ಮೇಲೆ ವಿಹೆಚ್ಪಿ ಕೆಂಗಣ್ಣು! 'ರಾಮಾಯಣ' ನಿಷೇಧಕ್ಕೆ ಆಗ್ರಹಿಸಿದ್ದೇಕೆ ವಿಶ್ವ ಹಿಂದೂ ಪರಿಷತ್?
ವಿಎಚ್ಪಿ ಅಂತಾರಾಷ್ಟ್ರೀಯ ಅಧ್ಯಕ್ಷ ಅಲೋಕ್ ಕುಮಾರ್ ಅವರು ಈ ಸಿನಿಮಾವು ರಾವಣನನ್ನು ವಿಜೃಂಭಿಸುವಂತೆ ಚಿತ್ರಿಸಲಾಗಿದೆ ಅಂತ ಆರೋಪಿಸಿದ್ದಾರೆ. ಈ ಚಿತ್ರಕ್ಕೆ ನೀಡಿರುವ ಸೆನ್ಸರ್ ಪ್ರಮಾಣಪತ್ರವನ್ನು ಹಿಂಪಡೆಯಬೇಕು ಮತ್ತು ಪ್ರದರ್ಶನವನ್ನು ತಕ್ಷಣ ನಿಲ್ಲಿಸುವಂತೆ ಆಗ್ರಹಿಸಿದ್ದಾರೆ.
- ಡೆಡ್ಲೈನ್ ಮೀರಿದ್ರೂ PSLನತ್ತ ತಿರುಗಿ ನೋಡದ ವಿದೇಶಿ ಕ್ರಿಕೆಟರ್ಸ್! IPL ಎದುರು ಹಾಕಿಕೊಂಡ ಪಾಕಿಸ್ತಾನಕ್ಕೆ ಭಾರೀ ಮುಖಭಂಗ!
2027ರಲ್ಲಿ ಐಪಿಎಲ್ ಮತ್ತು ಪಿಎಸ್ಎಲ್ ವೇಳಾಪಟ್ಟಿ ಮುಖಾಮುಖಿಯಾಗುತ್ತಿರುವ ಕಾರಣ, ಡಿಸೆಂಬರ್ 16ರ ಐಪಿಎಲ್ ಹರಾಜಿನವರೆಗೆ ಕಾಯುವಂತೆ ಸ್ಟಾರ್ ಕ್ರಿಕೆಟಿಗರು ಪಾಕಿಸ್ತಾನ ಸೂಪರ್ ಲೀಗ್ ಫ್ರಾಂಚೈಸಿಗಳಿಗೆ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.
- ವಿಜಯ್ ದೇವಕರೊಂಡ ಅವರಲ್ಲಿ ತಮಗೆ ಇಷ್ಟವಾಗುವ ಯಾವುದೆಂದು ಹೇಳಿದ ರಶ್ಮಿಕಾ
ವಿಜಯ್ ಅವರು ರಶ್ಮಿಕಾ ಜೊತೆ ನಡೆದುಕೊಂಡ ರೀತಿಯ ಬಗ್ಗೆ ಟೀಕೆ ವ್ಯಕ್ತವಾಗಿತ್ತು. ಅದು ಎಷ್ಟರಮಟ್ಟಿಗೆ ಹೋಯಿತೆಂದರೆ, ಇಬ್ಬರೂ ನಟರು ಇನ್ಸ್ಟಾಗ್ರಾಮ್ನಲ್ಲಿ ಹೇಳಿಕೆಯೊಂದನ್ನು ಪ್ರಕಟಿಸಬೇಕಾಯಿತು. ಸೈಬರ್ ಪೊಲೀಸರಿಗೆ ದೂರು ಸಹ ದಾಖಲಾಯ್ತು. ಇದೆಲ್ಲದರ ಬಳಿಕ ಇದೀಗ ನಟಿ ರಮ್ಯಾ, ವಿಜಯ್ ದೇವರಕೊಂಡ ಬಗ್ಗೆ ಮಾತನಾಡಿದ್ದು, ಅವರಲ್ಲಿ ತಮಗೆ ಇಷ್ಟವಾಗುವ ವಿಷಯ ಯಾವುದೆಂದು ಹೇಳಿಕೊಂಡಿದ್ದಾರೆ.
- ಜಾಹೀರಾತು
- 500 ರೂಪಾಯಿ ಅಡ್ವಾನ್ಸ್ ಮತ್ತು ಶಿವರಾಮ ಕಾರಂತರು: ಕಾಸರವಳ್ಳಿ ಹೇಳಿದ ಕತೆ
ಎಸ್ಪಿ ವರದರಾಜು ಬಳಗದ ಆಶ್ರಯದಲ್ಲಿ 18ನೇ ವರ್ಷದ ‘ಎಸ್.ಪಿ. ವರದರಾಜು ಪ್ರಶಸ್ತಿ’ ಪ್ರದಾನ ಕಾರ್ಯಕ್ರಮ ಆಯೋಜಿಸಲಾಗಿತ್ತು, ಕಾರ್ಯಕ್ರಮದಲ್ಲಿ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅತಿಥಿಯಾಗಿ ಭಾಗವಹಿಸಿದ್ದರು. ಸಿನಿಮಾನಲ್ಲಿ ಮತ್ತು ಸಿನಿಮಾ ಕರ್ಮಿಗಳಿಗೆ ಇರಬೇಕಾದ ಮೌಲ್ಯಗಳ ಬಗ್ಗೆ ಮಾತನಾಡುತ್ತಾ, ಖ್ಯಾತ ಸಾಹಿತಿ ಶಿವರಾಮ ಕಾರಂತರ ಬಗ್ಗೆ ಒಂದು ಅಪರೂಪದ ಘಟನೆಯನ್ನು ಸ್ಮರಿಸಿಕೊಂಡರು.
- ಪ್ರತಿಭಟನಾ ನಿರತ ಆಶಾ ಕಾರ್ಯಕರ್ತೆಯರಿಗೆ ರಮ್ಯಾ ಬೆಂಬಲ
ಇತ್ತೀಚೆಗಷ್ಟೆ ಆಶಾ ಕಾರ್ಯಕರ್ತೆಯರೊಟ್ಟಿಗೆ ಸರ್ಕಾರದ ಪ್ರತಿನಿಧಿಗಳು ಸಂವಾದ ನಡೆಸಿ ಭರವಸೆಗಳನ್ನು ನೀಡಿದ್ದರಾದರೂ ಪ್ರತಿಭಟನೆಯಿಂದ ಕಾರ್ಯಕರ್ತೆಯರು ಹಿಂದೆ ಸರಿದಿಲ್ಲ, ಲಿಖಿತ ಆದೇಶದ ಒತ್ತಾಯ ಮಾಡಿದ್ದಾರೆ. ಹಲವು ಸಂಘಟನೆಗಳು ಪ್ರತಿಭಟನಾ ನಿರತ ಕಾರ್ಯಕರ್ತೆಯರಿಗೆ ಬೆಂಬಲ ನೀಡಿವೆ. ಇದೀಗ ನಟಿ, ಮಾಜಿ ಸಂಸದೆ ರಮ್ಯಾ ಸಹ ಆಶಾ ಕಾರ್ಯಕರ್ತೆಯರ ಪರವಾಗಿ ದನಿ ಎತ್ತಿದ್ದಾರೆ.
- ‘ಮಾರುತಿ ಕಾರು ಕಂಪನಿಯ ಮೂಲ ಮಾಲೀಕರು ಸೋನಿಯಾ ಗಾಂಧಿ’! ಬಿಜೆಪಿ ಸಂಸದನಿಂದ ಸಾಲು ಸಾಲು ಆರೋಪ
ಏಪ್ರಿಲ್ 3, 1972 ರಂದು, ಸಂಜಯ್ ಗಾಂಧಿ ತಮ್ಮ ಕಂಪನಿಗಾಗಿ ಭಾರತ ಸರ್ಕಾರದ ವೆಚ್ಚದಲ್ಲಿ ಪ್ರಪಂಚವನ್ನು ಸುತ್ತಿದರು. ಸೋನಿಯಾ ಗಾಂಧಿ ಈ ಕಂಪನಿಯ ವ್ಯವಸ್ಥಾಪಕ ನಿರ್ದೇಶಕಿ ಮತ್ತು 50 ಪ್ರತಿಶತದಷ್ಟು ಮಾಲೀಕರಾದದ್ದು ಹೇಗೆ? ಅಂತ ದುಬೆ ಪ್ರಶ್ನಿಸಿದ್ದಾರೆ.
- Mangalsutra Designs: ಕಡಿಮೆ ತೂಕ, ಆಕರ್ಷಕ ವಿನ್ಯಾಸ; ಸೀರೆಗೆ ಸ್ಟೈಲಿಶ್ ಲುಕ್ ನೀಡುವ ಮಂಗಳಸೂತ್ರಗಳಿವು!
ಮಂಗಳಸೂತ್ರ ಡಿಸೈನ್ಸ್: ಸೀರೆ ಉಟ್ಟಾಗ ನಿಮ್ಮ ಅಂದವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಬೇಕೆ? ಹಾಗಾದರೆ ಈ ಮಂಗಳಸೂತ್ರದ ವಿನ್ಯಾಸಗಳು ನಿಮಗಾಗಿಯೇ ಇವೆ. ಇಲ್ಲಿ ಕಡಿಮೆ ತೂಕದ, ಆಕರ್ಷಕ ಮಂಗಳಸೂತ್ರಗಳಿವೆ. ಒಮ್ಮೆ ನೋಡಿ.
- ಪ್ರತಿದಿನ ಇಡ್ಲಿ, ದೋಸೆ ತಿಂದು ಬೇಸರವಾಗಿದೆಯಾ? ಒಮ್ಮೆ ಈ ಆರೋಗ್ಯಕರ, ರುಚಿಕರ ರಾಗಿ ಉಪ್ಪಿಟ್ಟು ಮಾಡಿ ನೋಡಿ!
ಬೆಳಗಿನ ತಿಂಡಿಗೆ ಆರೋಗ್ಯಕರ ಹಾಗೂ ರುಚಿಕರವಾದ ಆಯ್ಕೆ ಬೇಕಿದ್ದರೆ ರಾಗಿ ಉಪ್ಪಿಟ್ಟು ಮಾಡಿ ನೋಡಿ. ರಾಗಿ ರವೆ, ಈರುಳ್ಳಿ, ಕ್ಯಾರೆಟ್, ಬೀನ್ಸ್ ಹಾಗೂ ಕೆಲವು ಸರಳ ಮಸಾಲೆ ಪದಾರ್ಥಗಳಿಂದ ಸುಲಭವಾಗಿ ತಯಾರಿಸಬಹುದು. ಪೌಷ್ಟಿಕಾಂಶಭರಿತ ಈ ಉಪ್ಪಿಟ್ಟನ್ನು ತೆಂಗಿನಕಾಯಿ ಚಟ್ನಿ ಅಥವಾ ಮೊಸರಿನೊಂದಿಗೆ ಸವಿಯಬಹುದು.
- Blouse Designs: ಸಿಂಪಲ್ ಸೀರೆಗೂ ಗ್ರ್ಯಾಂಡ್ ಲುಕ್ ಬೇಕಾ? ಈ ಬ್ಲೌಸ್ ಡಿಸೈನ್ಗಳನ್ನು ಒಮ್ಮೆ ಟ್ರೈ ಮಾಡಿ
Blouse Designs: ನೀವು ಸಿಂಪಲ್ ಸೀರೆ ಉಟ್ಟಿದ್ದರೂ... ಅದಕ್ಕೆ ಭರ್ಜರಿ ಮತ್ತು ಆಕರ್ಷಕ ಲುಕ್ ಕೊಡಬೇಕು ಎಂದರೆ ಬ್ಲೌಸ್ ಡಿಸೈನ್ ಚೆನ್ನಾಗಿರಬೇಕು. ನಿಮ್ಮ ಸೀರೆಗೆ ಗ್ರ್ಯಾಂಡ್ ಲುಕ್ ನೀಡುವ ಕೆಲವು ಬ್ಲೌಸ್ ಬ್ಯಾಕ್ ಡಿಸೈನ್ಗಳನ್ನು ಇಲ್ಲಿ ನೋಡೋಣ...
- ಪ್ರೀತಿ ರಾಶಿಫಲ: ಶುಕ್ರ-ಗುರು ಕೃಪೆಯಿಂದ ಸಂಬಂಧದಲ್ಲಿ ಮಹತ್ವದ ತಿರುವು, ನಿಮ್ಮ ರಾಶಿಗೆ ಏನು ಫಲ?
ನವೆಂಬರ್ ತಿಂಗಳ ಈ ವಾರದ (ನ.22ರಿಂದ ನ.28) ಪ್ರೀತಿ ರಾಶಿಫಲದ ಸಮಗ್ರ ವಿವರ ಇಲ್ಲಿದೆ. ಶುಕ್ರ, ಗುರು ಮತ್ತು ಮಂಗಳ ಗ್ರಹಗಳ ಸಂಚಾರ ಪ್ರಭಾವದಿಂದ ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಗಳ ಪ್ರೀತಿ ಸಂಬಂಧ, ಮುಖಾಮುಖಿ ಮಾತುಕತೆ, ಹಣಕಾಸು ವಿಷಯಗಳು, ಹೊಸ ಪರಿಚಯ ಹಾಗೂ ಮಹತ್ವದ ನಿರ್ಧಾರಗಳಲ್ಲಿ ಆಗುವ ಬದಲಾವಣೆಗಳ ಕುರಿತು ಉಪಯುಕ್ತ ಮಾಹಿತಿ ಮತ್ತು ಸಲಹೆಗಳನ್ನು ತಿಳಿಯಲು ಈ ಪೂರ್ಣ ಲೇಖನವನ್ನು ಈಗಲೇ ಓದಿರಿ.
- ಅಡುಗೆಮನೆ ಸಿಂಕ್ನಿಂದ ಕೆಟ್ಟ ವಾಸನೆ ಬರುತ್ತಾ? ಜಸ್ಟ್ ಒಂದು ನಿಂಬೆಹಣ್ಣಿನಿಂದ ಈ ಸಮಸ್ಯೆಗೆ ಮುಕ್ತಿ ಪಡೆಯಬಹುದು
ಅಡುಗೆಮನೆಯು ಪ್ರತಿಯೊಂದು ಮನೆಯ ಪ್ರಮುಖ ಭಾಗವಾಗಿದೆ. ಅದರ ಶುಚಿತ್ವ ಮತ್ತು ನೈರ್ಮಲ್ಯದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಆದರೆ ಕೆಲವೊಮ್ಮೆ, ಅಡುಗೆಮನೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿದರೂ ಸಹ ಸಿಂಕ್ನಿಂದ ಕೆಟ್ಟ ವಾಸನೆ ಬರುತ್ತದೆ. ಈ ಅಹಿತಕರ ವಾಸನೆಯು ಇಡೀ ವಾತಾವರಣವನ್ನು ಹಾಳುಮಾಡುತ್ತದೆ. ಈ ವಾಸನೆಯನ್ನು ಹೋಗಲಾಡಿಸಲು ದುಬಾರಿ ಕ್ಲೀನರ್ಗಳು ಬೇಕಿಲ್ಲ. ನಿಂಬೆಹಣ್ಣಿನ ಸಹಾಯದಿಂದ ಈ ಸಮಸ್ಯೆಗೆ ಸಂಪೂರ್ಣವಾಗಿ ಮುಕ್ತಿ ಪಡೆಯಬಹುದು.
- ಸೂರ್ಯನಿಗೆ ಟೀಂ ಇಂಡಿಯಾ ಬಾಗಿಲು ಬಂದ್; ಮಾಜಿ ನಾಯಕನಿಗೆ ಶಾಕ್ ಕೊಟ್ಟ ಬಿಸಿಸಿಐ
2026ರ ಟಿ20 ವಿಶ್ವಕಪ್ ವಿಜೇತ ನಾಯಕ ಸೂರ್ಯಕುಮಾರ್ ಯಾದವ್ಗೆ ಭಾರತ T20 ತಂಡಕ್ಕೆ ಮರಳುವ ಅವಕಾಶ ಕ್ಷೀಣಿಸಿದೆ. ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರಿಗೇ ತಂಡದಲ್ಲಿ ಸ್ಥಾನ ಕಲ್ಪಿಸಲು ಕಷ್ಟವಾಗಿರುವಾಗ, ಸೂರ್ಯಕುಮಾರ್ ಅವರಿಗೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು BCCI ಮೂಲಗಳು ಸ್ಪಷ್ಟಪಡಿಸಿವೆ. ದೇಶೀಯ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ನೀಡಿದರೂ, ಸದ್ಯದ ತಂಡದ ಸಂಯೋಜನೆಯಲ್ಲಿ SKYಗೆ ಸ್ಥಾನವಿಲ್ಲ.
- ಚಿನ್ನದ ಬಗ್ಗೆ ಮೋದಿ ಮತ್ತೊಂದು ಸಂದೇಶ! ದೇಶದ ಜನತೆಗೆ ಮಹತ್ವದ ಮನವಿ ಮಾಡಿದ ಪ್ರಧಾನಿ
ಚಿನ್ನದ ಬೆಲೆಯಲ್ಲಿ ಕುಸಿತದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಿದ್ದು, ನಾನು ಜನರಿಗೆ ಕಡಿಮೆ ಚಿನ್ನ ಖರೀದಿಸುವಂತೆ ಹೇಳಿದ್ದೆ, ಜನರು ನನ್ನ ಮಾತನ್ನು ಕೇಳಿದರು. ಚಿನ್ನದ ಬೆಲೆ ಕುಸಿಯಿತು ಎಂದಿದ್ದಾರೆ.
- ಮತ್ತೆ ಬರುತ್ತಿದೆ ಎಲ್ಲರ ನೆಚ್ಚಿನ ವೋಕ್ಸ್ವ್ಯಾಗನ್ ಪೋಲೋ ಕಾರು, ಎಲೆಕ್ಟ್ರಿಕ್ ರೂಪದಲ್ಲಿ ಅನಾವರಣ
ವೋಕ್ಸ್ವ್ಯಾಗನ್ ಪೋಲೋ ಬಹುತೇಕರ ನೆಚ್ಚಿನ ಕಾರು. ರೇಸಿಂಗ್ನಲ್ಲಿ ಈ ಕಾರು ಬಳಸುತ್ತಾರೆ. ಕಳೆದ ಕೆಲ ವರ್ಷಗಳಿಂದ ಸ್ಥಗಿತಗೊಂಡಿರುವ ಪೋಲೋ ಕಾರು ಇದೀಗ ಹೊಸ ಅವತಾರದಲ್ಲಿ ಬಿಡುಗಡೆಯಾಗುತ್ತಿದೆ.
- ಗರಿಗರಿಯಾದ ರಾಗಿ-ಹೆಸರುಬೇಳೆ ದೋಸೆ ಹೀಗೆ ಮಾಡಿ.. ಹೋಟೆಲ್ ರುಚಿ ಏನೇನೂ ಅಲ್ಲ ಈ ದೋಸೆ ತಿಂದ್ರೆ!
ಪ್ರತಿದಿನ ಒಂದೇ ರೀತಿಯ ಉಪಾಹಾರ ಸೇವಿಸಿ ಬೇಸರವಾಗಿದ್ದರೆ ಈ ರಾಗಿ-ಹೆಸರುಬೇಳೆ ದೋಸೆಯನ್ನು ಒಮ್ಮೆ ಮನೆಯಲ್ಲೇ ಪ್ರಯತ್ನಿಸಿ. ತಯಾರಿಸಲು ಸುಲಭ, ತಿನ್ನಲು ರುಚಿಕರ ಮತ್ತು ಪೌಷ್ಟಿಕಾಂಶವನ್ನೂ ಹೊಂದಿರುವ ಈ ದೋಸೆ ನಿಮ್ಮ ಮನೆಯ ಬೆಳಗಿನ ತಿಂಡಿಯ ಪಟ್ಟಿಗೆ ಹೊಸ ಸೇರ್ಪಡೆಯಾಗಬಹುದು.
- 80ರ ದಶಕದ ರಾಮಾಯಣದಲ್ಲಿ ಲವ-ಕುಶ ಮಾಡಿದ ಬಾಲಕರು ಈಗ ಹೇಗಿದ್ದಾರೆ? ಏನು ಮಾಡ್ತಿದ್ದಾರೆ ನೋಡಿ
ರಮಾನಂದ ಸಾಗರರ 'ರಾಮಾಯಣ' ಧಾರಾವಾಹಿಯಲ್ಲಿ ಲವ-ಕುಶರಾಗಿ ನಟಿಸಿದ್ದ ಬಾಲ ಕಲಾವಿದರಾದ ಮಯೂರೇಶ್ ಕ್ಷೇತ್ರಮಡೆ ಮತ್ತು ಸ್ವಪ್ನಿಲ್ ಜೋಶಿ ಅವರ ಇಂದಿನ ಬದುಕಿನ ಕುರಿತಾದ ಮಾಹಿತಿ ಇದಾಗಿದೆ. ಲವ ಪಾತ್ರಧಾರಿ ನಟನೆಯಿಂದ ದೂರವಾಗಿ ಸಿಇಒ ಆಗಿದ್ದರೆ, ಕುಶ ಮರಾಠಿ ಚಿತ್ರರಂಗದ ಸ್ಟಾರ್ ಆಗಿದ್ದಾರೆ.
- ಸಿಎಂ ಗಂಗಾ ನಿವಾಸ ನವೀಕರಣಕ್ಕೆ 100 ಕೋಟಿ ವೆಚ್ಚ ಆರೋಪ: ವಿಜಯೇಂದ್ರ ಆರೋಪಕ್ಕೆ ಸಿಎಂ ಕೌಂಟರ್!
ಗಂಗಾ ಹೌಸ್ ನವೀಕರಣಕ್ಕೆ 100 ಕೋಟಿ ರೂ. ಖರ್ಚಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು ಬಿ.ವೈ. ವಿಜಯೇಂದ್ರ ಅವರ ಅಧ್ಯಕ್ಷತೆಯಲ್ಲೇ ತನಿಖಾ ಸಮಿತಿ ರಚಿಸಿ, ಸತ್ಯಾಂಶ ಹೊರತರಲು ಸಿದ್ಧ ಎಂದು ಸಿಎಂ ಸವಾಲು ಹಾಕಿದ್ದಾರೆ.
- ಕೆಪಿಎಸ್ಸಿ ನೇಮಕಾತಿ ಹಗರಣ: ಶಿವಶಂಕರಪ್ಪ ಸಾಹುಕಾರ್, ಗೀತಾಗೆ ನ್ಯಾಯಾಂಗ ಬಂಧನ
ಕೆಪಿಎಸ್ಸಿ ಪಶುವೈದ್ಯಾಧಿಕಾರಿ ನೇಮಕಾತಿ ಹಗರಣದಲ್ಲಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಮತ್ತು ಸದಸ್ಯೆ ಬಿ.ವಿ. ಗೀತಾ ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಪ್ರಶ್ನೆಪತ್ರಿಕೆ ಸೋರಿಕೆ, ಹಣ ವಸೂಲಿ ಆರೋಪದಡಿ 400 ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದೆ. ಸಿಐಡಿ ತನಿಖೆ ಬಳಿಕ ಎಸ್ಐಟಿ ಪ್ರಕರಣ ವಹಿಸಿಕೊಂಡಿದ್ದು, ತಪ್ಪಿತಸ್ಥರಿಗೆ ಶಿಕ್ಷೆ ಖಚಿತಪಡಿಸಲು ತನಿಖೆ ಮುಂದುವರಿದಿದೆ.
- WTCಯಲ್ಲಿ ಗಿಲ್–ಪಂತ್ ಹೊಸ ಇತಿಹಾಸ; 3 ಸಾವಿರ ರನ್ಗಳ ಮೈಲಿಗಲ್ಲು
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಶುಭಮನ್ ಗಿಲ್ ಮತ್ತು ರಿಷಭ್ ಪಂತ್ ಹೊಸ ದಾಖಲೆ ಬರೆದಿದ್ದಾರೆ. ಇಬ್ಬರೂ 3,000 ರನ್ ಗಡಿ ದಾಟಿದ ಮೊದಲ ಭಾರತೀಯ ಬ್ಯಾಟರ್ಗಳೆನಿಸಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ನಲ್ಲಿ ಗಿಲ್ 98, ಪಂತ್ 55* ಹಾಗೂ ಕೆ.ಎಲ್. ರಾಹುಲ್ 136 ರನ್ ಗಳಿಸಿ ಭಾರತಕ್ಕೆ 118 ರನ್ಗಳ ಬೃಹತ್ ಮುನ್ನಡೆ ತಂದುಕೊಟ್ಟಿದ್ದಾರೆ. ಈ ಸಾಧನೆಯು ಭಾರತಕ್ಕೆ ಟೆಸ್ಟ್ ಪಂದ್ಯದಲ್ಲಿ ಮೇಲುಗೈ ಸಾಧಿಸಲು ನೆರವಾಗಿದೆ.
- ಲೇಖಕ ರವಿ ಹಂಜ್ ವಿರುದ್ಧ ಬಹಿರಂಗ ಸುಪಾರಿ! 5 ಲಕ್ಷ ಕೊಡ್ತೀನಿ ಎಂದು ಲಿಂಗಾಯತ ಮುಖಂಡ ಘೋಷಣೆ!
ಲಿಂಗಾಯತ ಮುಖಂಡ ಪ್ರಕಾಶ ಮಹಾಜನ್ ಎಂಬುವರು ಲೇಖಕ ರವಿ ಹಂಜ್ ಹತ್ಯೆಗೆ ಐದು ಲಕ್ಷ ರೂಪಾಯಿ ಕೊಡುತ್ತಿನಿ ಎಂದು ಘೋಷಣೆ ಮಾಡಿದ್ದಾರೆ.
- ಸೋಶಿಯಲ್ ಮೀಡಿಯಾ ಜಾಹೀರಾತು ನಂಬಿ ಫೇಸ್ ಕ್ರೀಮ್ ಹಚ್ಚಿದ 17ರ ಬಾಲಕಿಗೆ ನರಕಯಾತನೆ: ಕೇರಳದಲ್ಲಿ ಬೆಚ್ಚಿಬೀಳಿಸುವ ಘಟನೆ
ಇನ್ಸ್ಟಾಗ್ರಾಮ್ ಇನ್ಫ್ಲುಯೆನ್ಸರ್ಗಳ ಜಾಹೀರಾತು ನೋಡಿ ಆನ್ಲೈನ್ನಲ್ಲಿ ತರಿಸಿದ ಫೇರ್ನೆಸ್ ಕ್ರೀಮ್ ಬಳಸಿದ ಕೇರಳದ 17 ವರ್ಷದ ಬಾಲಕಿ ಗಂಭೀರ ಕಿಡ್ನಿ ಕಾಯಿಲೆಗೆ ತುತ್ತಾಗಿದ್ದಾರೆ. ಕ್ರೀಮ್ನಲ್ಲಿ ಅಪಾಯಕಾರಿ ಪ್ರಮಾಣದ ಪಾದರಸ ಪತ್ತೆಯಾಗಿದೆ.
- 'ನಾವಿಬ್ಬರು, ನಮಗಿಬ್ಬರು ಎಂಬ ಕಾನೂನು ಜಾರಿಗೆ ತನ್ನಿ'! ಪ್ರಧಾನಿ ಮೋದಿಗೆ ಬಿಜೆಪಿ ಶಾಸಕ ಮನವಿ
Telangana BJP MLA T Raja Singh: ಮುಸ್ಲಿಂ ಜನಸಂಖ್ಯೆ ಹೆಚ್ಚಾಗುತ್ತಿರುವುದರ ಕುರಿತು ಆತಂಕ ವ್ಯಕ್ತಪಡಿಸಿ, ಪ್ರಧಾನಿ ನರೇಂದ್ರ ಮೋದಿಯವರಿಂದ ದೇಶಾದ್ಯಂತ ‘ನಾವು ಇಬ್ಬರು, ನಮಗೆ ಇಬ್ಬರು’ (ಹಮ್ ದೋ, ಹಮಾರೇ ದೋ) ಅಂದರೆ ಪ್ರತಿ ಕುಟುಂಬಕ್ಕೆ ಇಬ್ಬರು ಮಕ್ಕಳ ನೀತಿಯನ್ನು ಕಾನೂನಾಗಿ ಜಾರಿಗೊಳಿಸಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.
- 'ಪತ್ನಿ ಅಳುತ್ತಿದ್ದಳು, ಅಪ್ಪ ದುಃಖದಲ್ಲಿದ್ದ, ಆಗ ಗೌತಿ ಸರ್ನಿಂದ ಕರೆ ಬಂತು' ಡ್ರೆಸ್ಸಿಂಗ್ ರೂಮ್ ಸೋರಿಕೆಗೆ ಬಿಗ್ ಟ್ವಿಸ್ಟ್
ಟೀಂ ಇಂಡಿಯಾದ ಡ್ರೆಸ್ಸಿಂಗ್ ರೂಮ್ ವಿಚಾರಗಳನ್ನು ಸೋರಿಕೆ ಮಾಡಿದ ಆರೋಪದ ಬಗ್ಗೆ ಕ್ರಿಕೆಟರ್ ಸರ್ಫರಾಜ್ ಖಾನ್ ಮೌನ ಮುರಿದಿದ್ದಾರೆ. ಈ ಕಷ್ಟದ ಸಮಯದಲ್ಲಿ ಕೋಚ್ ಗೌತಮ್ ಗಂಭೀರ್ ಅವರು ತಮಗೆ ಮತ್ತು ತಮ್ಮ ಕುಟುಂಬಕ್ಕೆ ಹೇಗೆ ಬೆಂಬಲ ನೀಡಿದರು ಎಂಬುದನ್ನು ಅವರು ಬಹಿರಂಗಪಡಿಸಿದ್ದಾರೆ.
- 108 ಅಡಿ ಕಟೌಟ್ ಕಂಡು ಅಚ್ಚರಿಪಟ್ಟಿದ್ದ ಡಾ. ರಾಜ್ಕುಮಾರ್: ನಟ ಚರಣ್ ರಾಜ್ ಬದುಕಿನ ಕಥೆ ಗೊತ್ತಾ?
ಕನ್ನಡದಲ್ಲಿ ನಾಯಕ ನಟನಾಗಿ ಗುರುತಿಸಿಕೊಂಡಿದ್ದ ಚರಣ್ ರಾಜ್, ತೆಲುಗಿನ 'ಪ್ರತಿಘಟನೆ' ಸಿನಿಮಾ ಮೂಲಕ ದಕ್ಷಿಣ ಭಾರತದಾದ್ಯಂತ ಭಾರಿ ಜನಪ್ರಿಯತೆ ಗಳಿಸಿದರು. ಈ ಚಿತ್ರದ ಯಶಸ್ಸಿನ ಬಳಿಕ ಬೆಂಗಳೂರಿನಲ್ಲಿ ಅವರಿಗೆ 108 ಅಡಿ ಎತ್ತರದ ಕಟೌಟ್ ನಿರ್ಮಿಸಲಾಗಿತ್ತು.
- ಎಂದೂ ನಕ್ಸಲರ ಮುಂದೆ ತಲೆಬಾಗದ ಗ್ರಾಮ, ಈಗ ಮನೆಮನೆಯಲ್ಲೂ ಪೊಲೀಸರು; ಈ ಊರಿಗೆ ಸಿಕ್ಕಿತು 'ಪೊಲೀಸ್ ಗ್ರಾಮ' ಎಂಬ ಹೆಗ್ಗಳಿಕೆ!
Kosaronda Police Village: ನಕ್ಸಲರ ಒತ್ತಡ ಮತ್ತು ಹಿಂಸಾಚಾರದ ನಡುವೆಯೂ ಈ ಗ್ರಾಮದ ಜನರು ಎಂದಿಗೂ ತಲೆಬಾಗಲಿಲ್ಲ. ಬಂದೂಕಿನ ನೆರಳನ್ನು ತಿರಸ್ಕರಿಸಿ ದೇಶಸೇವೆಯ ಹಾದಿ ಹಿಡಿದ ಯುವಕರು ಇಂದು ಪೊಲೀಸ್, ಬಸ್ತರ್ ಫೈಟರ್ಸ್, ಡಿಆರ್ಜಿ (DRG) ಹಾಗೂ ಅರೆಸೇನಾ ಪಡೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದು, ಇಡೀ ಊರಿಗೆ 'ಪೊಲೀಸ್ ಗ್ರಾಮ' ಎಂಬ ಗೌರವ ಸಿಕ್ಕಿದೆ.
- ಜೀವನದಲ್ಲಿ ಯಶಸ್ಸು ನಿಮ್ಮದಾಗಬೇಕಾ? ಆಚಾರ್ಯ ಚಾಣಕ್ಯ ಹೇಳಿರುವ ಈ 5 ಶ್ಲೋಕಗಳನ್ನು ಮರೆಯಬೇಡಿ
Chanakya Niti: ಆಚಾರ್ಯ ಚಾಣಕ್ಯರು ತಮ್ಮ ನೀತಿಗಳ ಮೂಲಕ ಜೀವನದ ಹಲವು ಮಹತ್ವದ ಪಾಠಗಳನ್ನು ನೀಡಿದ್ದಾರೆ. ಜೀವನದಲ್ಲಿ ಯಶಸ್ಸು ಗಳಿಸಲು, ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಮತ್ತು ಇತರರಿಗಿಂತ ಮುಂದೆ ಇರಲು ಸಹಾಯ ಮಾಡುವ ಚಾಣಕ್ಯ ನೀತಿಯ ಈ 5 ಶ್ಲೋಕಗಳು ಹಾಗೂ ಅವುಗಳ ಅರ್ಥವನ್ನು ತಿಳಿದುಕೊಳ್ಳಿ.
- 2027ರ ವಿಶ್ವಕಪ್ ಮೇಲೆ ಕಣ್ಣು: ಇಂಗ್ಲೆಂಡ್ ವಿರುದ್ಧ ಸರಣಿಗೆ ಭಾರತ ತಂಡ ಸಿದ್ಧ
ಭಾರತ U19 ಮಹಿಳಾ ತಂಡವನ್ನು ಇಂಗ್ಲೆಂಡ್ U19 ಮಹಿಳಾ ತಂಡದ ವಿರುದ್ಧದ ಐದು ಪಂದ್ಯಗಳ T20 ಸರಣಿಗೆ ಪ್ರಕಟಿಸಲಾಗಿದೆ. ನವೆಂಬರ್ 26ರಿಂದ ಡಿಸೆಂಬರ್ 6ರವರೆಗೆ ವಡೋದರಾ ಮತ್ತು ಸೂರತ್ನಲ್ಲಿ ನಡೆಯಲಿದೆ. ಭವಿಕಾ ಅಹಿರೆ ತಂಡದ ನಾಯಕಿಯಾಗಿದ್ದಾರೆ. 2027ರ ICC U19 ಮಹಿಳಾ T20 ವಿಶ್ವಕಪ್ಗೆ ಸಿದ್ಧತೆ ಇದರ ಮುಖ್ಯ ಉದ್ದೇಶವಾಗಿದೆ. ಸಂಪೂರ್ಣ ತಂಡ ಮತ್ತು ವೇಳಾಪಟ್ಟಿ ಲಭ್ಯವಿದೆ.
- ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ: 14 ಆರೋಪಿಗಳ ವಿರುದ್ಧ ಆರೋಪ, ನ.25ರಿಂದ ವಿಚಾರಣೆ ಆರಂಭ
ನೀಟ್-ಯುಜಿ 2026 ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ದೆಹಲಿ ನ್ಯಾಯಾಲಯ 14 ಆರೋಪಿಗಳ ವಿರುದ್ಧ ಆರೋಪಗಳನ್ನು ರೂಪಿಸಿದೆ. ಎಲ್ಲರೂ ತಪ್ಪಿತಸ್ಥರಲ್ಲ ಎಂದು ಹೇಳಿದ್ದು, ನವೆಂಬರ್ 25 ರಿಂದ ಪ್ರತಿದಿನ ವಿಚಾರಣೆ ಎದುರಿಸಲಿದ್ದಾರೆ. ಸಿಬಿಐ 20,000 ಪುಟಗಳ ಆರೋಪಪಟ್ಟಿ ಸಲ್ಲಿಸಿದ್ದು, ವಿಷಯ ತಜ್ಞರು ಮತ್ತು ಖಾಸಗಿ ವ್ಯಕ್ತಿಗಳ ಜಾಲದ ಮೂಲಕ ಸೋರಿಕೆ ಆಗಿದೆ ಎಂದು ಆರೋಪಿಸಿದೆ.
- ಜಾಹೀರಾತು
- 'ಆಶಾ ಸಹೋದರಿ'ಯರಲ್ಲಿ ಡಿಕೆಶಿ ಮನವಿ! 'ಒಬ್ಬ ಅಣ್ಣನಾಗಿ' ಸಿಎಂ ಹೇಳಿದ್ದೇನು ಗೊತ್ತಾ?
ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನಾ ನಿರತ ಆಶಾ ಕಾರ್ಯಕರ್ತೆಯರಿಗೆ ಸಿಎಂ ಡಿಕೆ ಶಿವಕುಮಾರ್ ಮನವಿ ಮಾಡಿದ್ದಾರೆ. ಆಶಾ ಸಹೋದರಿಯರಲ್ಲಿ ಸರ್ಕಾರದ ಪರವಾಗಿ ನನ್ನ ಕಳಕಳಿಯ ಮನವಿ, ನಿಮ್ಮ ಬೇಡಿಕೆಗಳಿಗಾಗಿ ನೀವು ನಡೆಸುತ್ತಿರುವ ಹೋರಾಟದ ನೋವು ಮತ್ತು ಸಂಕಷ್ಟ ನನಗೆ ಅರ್ಥವಾಗುತ್ತದೆ ಎಂದಿದ್ದಾರೆ.
- ಕೆಪಿಎಸ್ಸಿ ಹೀಗೆ ಕೆಲಸ ಮಾಡಿದ್ರೆ ಜನಸಾಮಾನ್ಯರ ಗತಿ ಏನು? ಹೈಕೋರ್ಟ್ ನ್ಯಾ ಎಂ ನಾಗಪ್ರಸನ್ನ ಅಸಮಾಧಾನ
ಕೆಪಿಎಸ್ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಹೈಕೋರ್ಟ್ ಏಕಸದಸ್ಯಪೀಠದಲ್ಲಿ ರಿಟ್ ಅರ್ಜಿ ವಿಚಾರಣೆ ನಡೆದಿದೆ.
- ಸಿನಿಮಾ ಕಥೆ ಇದೆಯೇ? 'ಪೇಜ್ ಸೆ ಪಿಚ್ ತಕ್'ನಲ್ಲಿ ನಿಮಗೆ ಪ್ರಸಾರ ಭಾರತಿ ಚಾನ್ಸ್ ಕೊಡಲಿದೆ, ಮಿಸ್ ಮಾಡ್ಕೋಬೇಡಿ!
ನಿಮ್ಮ ಮನಸ್ಸಿನಲ್ಲೂ ಒಂದು ಸಿನಿಮಾ ಕಥೆಯಿದ್ದರೆ ಅದನ್ನು ಇನ್ನು ಮುಂದೆ ನಿಮ್ಮಲ್ಲೇ ಇಟ್ಟುಕೊಳ್ಳಬೇಕಾದ ಅಗತ್ಯವಿಲ್ಲ. ಅದಕ್ಕೆ ಸರಿಯಾದ ರೂಪ ನೀಡಿ ಚಿತ್ರರಂಗದ ಪ್ರಮುಖರ ಮುಂದೆ ಪ್ರಸ್ತುತಪಡಿಸಲು ಪ್ರಸಾರ ಭಾರತಿಯ ಈ ವೇದಿಕೆ ಹೊಸ ಅವಕಾಶ ಕಲ್ಪಿಸಿಕೊಡುತ್ತಿದೆ. ಮುಂದೊಂದು ದಿನ ನಿಮ್ಮ ಕಲ್ಪನೆಯ ಕಥೆಯೇ ದೊಡ್ಡ ಪರದೆಯ ಮೇಲೆ ಸಿನಿಮಾ ಆಗಿ ಮೂಡಿಬಂದರೂ ಅಚ್ಚರಿಯಿಲ್ಲ!
- ಆಫೀಸ್ಗೆ ಹೋಗುವ ಮಹಿಳೆಯರಿಗೆ 7 ಬೆಸ್ಟ್ ಬ್ರೇಸ್ಲೆಟ್ ಡಿಸೈನ್ಗಳಿವು!
ಆಫೀಸ್ಗೆ ಹೋಗುವ ಮಹಿಳೆಯರು ಸ್ಟೈಲಿಶ್ ಆಗಿ ಕಾಣಲು ಬಟ್ಟೆಯ ಜೊತೆಗೆ ಜ್ಯುವೆಲರಿ ಕೂಡ ಅಷ್ಟೇ ಮುಖ್ಯ. ನಿಮ್ಮ ಕೈಗಳಿಗೆ ಅಂದ ನೀಡುವ, ಡೈಲಿ ವೇರ್ಗೆ ಬೆಸ್ಟ್ ಎನಿಸುವ 7 ಸಿಂಪಲ್ ಹಾಗೂ ಟ್ರೆಂಡಿ ಬ್ರೇಸ್ಲೆಟ್ ಡಿಸೈನ್ಗಳು ಇಲ್ಲಿವೆ.
- X ಪೋಸ್ಟ್ ಅಲ್ಲ ಬೇಡಿಕೆ ಈಡೇರಿಸಿ, ಅಣ್ಣನಾಗಿ ಸಿಎಂ ಮಾಡಿದ ಮನವಿ ತಿರಸ್ಕರಿಸಿದ ಆಶಾ ಕಾರ್ಯಕರ್ತೆಯರು
ಆಶಾ ಕಾರ್ಯಕರ್ತೆಯರಲ್ಲಿ ಪ್ರತಿಭಟನೆ ಕೈಬಿಡುವಂತೆ ಸಿಎಂ ಡಿಕೆ ಶಿವುಕಮಾರ್ ಮಾಡಿದ ಮನವಿಯನ್ನು ಹೋರಾಟಗಾರರು ತಿರಸ್ಕರಿಸಿದ್ದಾರೆ. ಎಕ್ಸ್ ಮೂಲಕ ಪೋಸ್ಟ್ ಮಾಡುವುದಲ್ಲ, ಇಲ್ಲಿಗೆ ಬನ್ನಿ, ಲಿಖಿತ ಬರವಸೆ ನೀಡಿ ಎಂದು ಪಟ್ಟು ಹಿಡಿದಿದ್ದಾರೆ.
- ಚಳಿಗಾಲದಲ್ಲಿ ಚಳಿ ಬೇಡ, ಬಿಸಿಲಿನ ಬೆಚ್ಚಗಿನ ಅನುಭವ ಬೇಕಾ? ಹಾಗಿದ್ರೆ ಭಾರತದಲ್ಲಿರುವ ಈ 5 ಸ್ಥಳಗಳಿಗೆ ಹೋಗಿ ಬನ್ನಿ!
Winter Travel: ಚಳಿಗಾಲದ ಕೊರೆಯುವ ಚಳಿಯಿಂದ ದೂರವಿದ್ದು ಬೆಚ್ಚಗಿನ ಬಿಸಿಲು, ಸಮುದ್ರ ತೀರ ಮತ್ತು ಶಾಂತ ವಾತಾವರಣದಲ್ಲಿ ರಜಾದಿನಗಳನ್ನು ಕಳೆಯಲು ಬಯಸುವಿರಾ? ಹಾಗಾದರೆ ಗೋವಾ, ಕೇರಳದ ವರ್ಕಲಾ, ಅಂಡಮಾನ್, ಕರ್ನಾಟಕದ ಹಂಪಿ ಮತ್ತು ಪುದುಚೇರಿಯಂತಹ ಈ 5 ಸುಂದರ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ.
- ಆಕೆ ಯುಟ್ಯೂಬ್ ವಿಡಿಯೋ ಲೈಕ್ ಮಾಡುತ್ತ ಲವ್ಗೆ ಬಿದ್ದ! ಅವಳಿಗಾಗಿ 2 ಸಾವಿರ ಕಿ.ಮೀ ಬಂದು ಕೊ*ಲೆಯಾದ IT ಉದ್ಯೋಗಿ
ಆಕೆ ಯುಟ್ಯೂಬರ್ ಮಾಡುವ ವಿಡಿಯೋಗಳನ್ನು ನೋಡಿ ನೋಡಿ, ಅವಳ ವಿಡಿಯೋಗಳನ್ನು ಲೈಕ್ ಮಾಡುತ್ತಲೇ, ಅವಳನ್ನೂ ಲೈಕ್ ಮಾಡಿಬಿಟ್ಟು ಯುವಕನೊಬ್ಬ ಅಮಾನುಷವಾಗಿ ಕೊ*ಲೆಯಾಗಿ ಹೋದ ಭಯಾನಕ ಘಟನೆ ದೆಹಲಿಯಲ್ಲಿ ನಡೆದಿದೆ. ಮದುವೆಗೆ ಒತ್ತಾಯಿಸಿ ಹಲ್ಲೆಗೊಳಗಾಗಿ ಸಾವನ್ನಪ್ಪಿದ್ದಾನೆ ಯುವಕ
- ಜಗತ್ತಿನ 'ಚಿನ್ನದ ರಾಜಧಾನಿ' ಎನಿಸಿಕೊಂಡಿರುವ ನಗರವಿದು..! ಇಲ್ಲಿ ಒಂದೇ ವರ್ಷದಲ್ಲಿ 1,000 ಟನ್ಗಿಂತ ಹೆಚ್ಚು ಗೋಲ್ಡ್ ಉತ್ಪಾದನೆ..!
ಚಿನ್ನ ಎಂದರೆ ಕೇವಲ ಅಮೂಲ್ಯ ಲೋಹವಲ್ಲ. ದಕ್ಷಿಣ ಆಫ್ರಿಕಾದ ಜೋಹಾನ್ಸ್ಬರ್ಗ್ ನಗರವನ್ನು ‘ವಿಶ್ವದ ಚಿನ್ನದ ರಾಜಧಾನಿ’ ಎಂದು ಕರೆಯಲಾಗುತ್ತದೆ. 1886ರಲ್ಲಿ ನಡೆದ ಚಿನ್ನದ ಆವಿಷ್ಕಾರವು ಈ ಪ್ರದೇಶವನ್ನು ಜಾಗತಿಕ ಗಣಿಗಾರಿಕೆಯ ಪ್ರಮುಖ ಕೇಂದ್ರವಾಗಿ ಬೆಳೆಯುವಂತೆ ಮಾಡಿತು.
- ‘ಗಂಡಸ್ತನ’ದ ಬಗ್ಗೆ ಮಾತು, ಮಂಜನಿಗೆ ಕಿಚ್ಚನ ಕ್ಲಾಸ್: ವಿಡಿಯೋ
ಕಳೆದ ವಾರ ಬಿಗ್ಬಾಸ್ ಮನೆಯಲ್ಲಿ ಸಾಕಷ್ಟು ಜಗಳ ಗಲಾಟೆಗಳು ನಡೆದವು. ಕೆಲವರು ಗಡಿ ಮೀರಿ ಕೆಲವರ ಮೇಲೆ ಹರಿಹಾಯ್ದರು. ಅದರಲ್ಲಿ ಮಾಡರ್ನ್ ಕವಿ ಮಂಜ ಮತ್ತು ಗಾನವಿ ಪ್ರಮುಖರು. ಮಂಜ, ಜಗದೀಶ್ ಅವರನ್ನು ಉದ್ದೇಶಿಸಿ ‘ನೀನು ಗಂಡಸಲ್ಲ’ ಎಂದು, ‘ಮುಸುರೆ ತಿಕ್ಕಿ ಬಂದಿದ್ದೀಯ’ ಎಂದು ತೀರಾ ಕೀಳಾಗಿ ಮಾತನಾಡಿದ್ದರು. ಅದಕ್ಕೆ ಜಗದೀಶ್ ಬಹಳ ಬೇಸರ ಪಟ್ಟುಕೊಂಡಿದ್ದರು. ಇದೀಗ ಶನಿವಾರ ಬಂದಿದ್ದು, ಕಿಚ್ಚನ ಪಂಚಾಯಿತಿಯಲ್ಲಿ ಎಲ್ಲ ವಿಷಯಗಳ ಚರ್ಚೆ ನಡೆಯುತ್ತಿದೆ.
- ಬೆಳಗಾವಿಯಲ್ಲಿ ಡಿಸೆಂಬರ್ 2ರಿಂದ ಚಳಿಗಾಲದ ಅಧಿವೇಶನ; ಜಿ.ಎಸ್.ಪಾಟೀಲ್, ಸಲೀಂ ಜಂಟಿ ಸುದ್ದಿಗೋಷ್ಠಿ
ಬೆಳಗಾವಿಯ ಸುವರ್ಣಸೌಧದಲ್ಲಿ ಡಿಸೆಂಬರ್ 2ರಿಂದ ಚಳಿಗಾಲದ ಅಧಿವೇಶನ ನಡೆಯಲಿದೆ ಎಂದು ಸ್ಪೀಕರ್ ಜಿ.ಎಸ್. ಪಾಟೀಲ್ ಮತ್ತು ಸಭಾಪತಿ ಸಲೀಂ ಅಹ್ಮದ್ ತಿಳಿಸಿದ್ದಾರೆ. ಈ ಬಾರಿ ಉತ್ತರ ಕರ್ನಾಟಕದ ಅಭಿವೃದ್ಧಿ ಹಾಗೂ ಸಮಸ್ಯೆಗಳ ಚರ್ಚೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಶಾಸಕರ ಭವನ ನಿರ್ಮಾಣ, ಪುಸ್ತಕ ಮೇಳ, ಯೋಗ ಚಟುವಟಿಕೆಗಳಿಗೂ ಸಿದ್ಧತೆ ನಡೆಯುತ್ತಿದೆ. ಅಧಿವೇಶನವನ್ನು ಅರ್ಥಪೂರ್ಣವಾಗಿ ನಡೆಸಲು ಆಡಳಿತ ಮತ್ತು ವಿರೋಧ ಪಕ್ಷಗಳ ಸಹಕಾರಕ್ಕೆ ಮನವಿ ಮಾಡಿದ್ದಾರೆ.
- ಪ್ರಯಾಣಿಕರಿಂದ ಬರುವ ಹಣಕ್ಕಿಂತ ರೈಲ್ವೆ ಖರ್ಚು ಮಾಡುತ್ತಿರುವುದೇ ಹೆಚ್ಚು
Santosh Nair's article in 'Your India' series:ಭಾರತೀಯ ರೈಲ್ವೆಯು ಪ್ರಯಾಣಿಕರಿಂದ ಪಡೆಯುವ ಟಿಕೆಟ್ ಹಣಕ್ಕಿಂತ ಹೆಚ್ಚು ವೆಚ್ಚ ಮಾಡುತ್ತದೆ. ಪ್ರತಿಯೊಬ್ಬ ಪ್ರಯಾಣಿಕರಿಗೂ ಸರಾಸರಿ 45% ಸಬ್ಸಿಡಿ ನೀಡಲಾಗುತ್ತದೆ. ಸರಕು ಸಾಗಣೆ ಆದಾಯದಿಂದ ಈ ಹೆಚ್ಚುವರಿ ವೆಚ್ಚವನ್ನು ಭರಿಸಲಾಗುತ್ತದೆ. ಅಗ್ಗದ ರೈಲು ಪ್ರಯಾಣವು ಲಕ್ಷಾಂತರ ಜನರಿಗೆ ಆಧಾರವಾಗಿದ್ದು, ಸಮಾಜ ಮತ್ತು ಪರಿಸರಕ್ಕೆ ಪ್ರಯೋಜನಕಾರಿಯಾಗಿದೆ. ಸಬ್ಸಿಡಿ ಲಾಭ-ನಷ್ಟದ ಬಗ್ಗೆ ಭಿನ್ನಾಭಿಪ್ರಾಯಗಳಿದ್ದರೂ, ಇದು ಬಹುದೊಡ್ಡ ಸಾರ್ವಜನಿಕ ಸೇವೆಯಾಗಿದೆ.
- ‘ಹನುಮಾನ್ 2’ vs ‘ಜೈ ಹನುಮಾನ್‘: ಏನಿದು ವಿವಾದ?
‘ಜೈ ಹನುಮಾನ್’ ಸಿನಿಮಾದ ಚಿತ್ರೀಕರಣ ಈಗಾಗಲೇ ಚಾಲ್ತಿಯಲ್ಲಿದ್ದು, ಸಿನಿಮಾ ಅನ್ನು ಪ್ರಶಾಂತ್ ವರ್ಮಾ ನಿರ್ದೇಶಿಸುತ್ತಿದ್ದಾರೆ. ಸಿನಿಮಾಕ್ಕೆ ಮೈತ್ರಿ ಮೂವಿ ಮೇಕರ್ಸ್ ಬಂಡವಾಳ ಹೂಡಿದ್ದಾರೆ. ಆದರೆ ಇದೀಗ ಈ ಹಿಂದೆ ‘ಹನು-ಮ್ಯಾನ್’ ಸಿನಿಮಾ ನಿರ್ಮಾಣ ಮಾಡಿದ್ದ ನಿರ್ಮಾಣ ಸಂಸ್ಥೆ, ಹೊಸ ನಾಯಕ ಮತ್ತು ನಿರ್ದೇಶಕನ ಜೊತೆಗೂಡಿ ‘ಹನುಮಾನ್ 2’ ಸಿನಿಮಾ ಅನ್ನು ಘೋಷಿಸಿದೆ.
- ಆರ್ಸಿಬಿಗೆ ಸಿಕ್ಕೇಬಿಟ್ರೂ ಹೊಸ ಆಲ್ರೌಂಡರ್! 32ಎಸೆತಗಳಲ್ಲಿ 57 ರನ್ ಚಚ್ಚಿ ಮ್ಯಾಚ್ ವಿನ್ನರ್ ಆದ 26 ವರ್ಷದ ಯುವ ಬೌಲರ್
ಮುಂಬರುವ ಐಪಿಎಲ್ 2027ಕ್ಕೂ ಮುನ್ನವೇ ಆರ್ಸಿಬಿಗೆ ಭರ್ಜರಿ ಸಿಹಿಸುದ್ದಿ ಸಿಕ್ಕಿದೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಬರೋಡಾ ಪರ ಆಡುತ್ತಿರುವ ವೇಗಿ ರಸಿಕ್ ಸಲಾಂ ದಾರ್, ರಾಜಸ್ಥಾನ ವಿರುದ್ಧ ಅಜೇಯ 57 ರನ್ ಸಿಡಿಸಿ ಆಲ್ರೌಂಡರ್ ಆಗಿ ಮಿಂಚಿದ್ದಾರೆ. ಹ್ಯಾಟ್ರಿಕ್ ಕಪ್ ಮೇಲೆ ಕಣ್ಣಿಟ್ಟಿರುವ ಆರ್ಸಿಬಿಗೆ ರಸಿಕ್ ಆಟ ಮತ್ತಷ್ಟು ಬಲ ತಂದುಕೊಟ್ಟಿದೆ.
- ಆಶಾ ಕಾರ್ಯಕರ್ತೆಯರ ಬೆಂಬಲಕ್ಕೆ ನಿಂತ ರಮ್ಯಾ! ಡಿಕೆಶಿ ಸರ್ಕಾರಕ್ಕೆ ನಟಿ ಹೇಳಿದ್ದೇನು?
ಬೆಂಗಳೂರಿನ ಫ್ರೀಡಂ ಪಾರ್ಕ್ ಅಲ್ಲಿ ಆಶಾ ಕಾರ್ಯಕರ್ತೆಯರು ಅಹೋರಾತ್ರಿ ಹೋರಾಟ ನಡೆಸುತ್ತಿದ್ದಾರೆ. ಇವರ ಈ ಹೋರಾಟಕ್ಕೆ ರಮ್ಯಾ ಸ್ಪಂದಿಸಿದ್ದಾರೆ. ಆಶಾ ಕಾರ್ಯಕರ್ತೆಯರ ಧ್ವನಿ ಆಗಿದ್ದಾರೆ. ಇದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.
- ಮನುಷ್ಯರ ತಲೆಗೆ ಹುಳ ಬಿಟ್ಟಿದ್ದ ಉಪೇಂದ್ರ, ಈಗ ChatGPT ಸರದಿ: 'ನಾನು, ನೀನು' ರೀಲ್ ವೈರಲ್
ರಿಯಲ್ ಸ್ಟಾರ್ ಉಪೇಂದ್ರ ಮತ್ತು ChatGPT ಸಹಯೋಗದ ಹೊಸ ಜಾಹೀರಾತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನ.20ರಂದು ಬಿಡುಗಡೆಯಾದ ಈ ರೀಲ್ನಲ್ಲಿ ಉಪೇಂದ್ರ ತಮ್ಮ ವಿಶಿಷ್ಟ 'ನಾನು ನಾನು' ಶೈಲಿಯಲ್ಲಿ ChatGPT ಜೊತೆ ಸಂಭಾಷಣೆ ನಡೆಸಿದ್ದಾರೆ.
- ಕರ್ನಾಟಕದ ರೇಷ್ಮೆ ಮತ್ತು ಕೃಷಿ ಮಾರುಕಟ್ಟೆ ಇಲಾಖೆಯಲ್ಲಿ ಖಾಲಿ ಇರುವ 415 ಸರ್ಕಾರಿ ಹುದ್ದೆಗಳ ನೇಮಕಾತಿ ಅರ್ಜಿ ಆಹ್ವಾನ
ರಾಜ್ಯದ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಒಟ್ಟು 415 ಗ್ರೂಪ್-ಬಿ ಮತ್ತು ಗ್ರೂಪ್-ಸಿ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಕೆಇಎ ಅಧಿಸೂಚನೆ ಹೊರಡಿಸಿದೆ.ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ನವೆಂಬರ್ 18ರಿಂದ ಅರ್ಜಿ ಸಲ್ಲಿಸಬಹುದು.
- ಸಚಿನ್, ಗಂಗೂಲಿ, ಕೊಹ್ಲಿಗಿಂತ ಭಿನ್ನವಾಗಿ ಶತಕ ಬಾರಿಸಿ ಇತಿಹಾಸ ಸೃಷ್ಟಿಸಿದ KL ರಾಹುಲ್
ಕನ್ನಡಿಗ ಕೆಎಲ್ ರಾಹುಲ್ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ನಲ್ಲಿ ಶತಕ ಬಾರಿಸುವ ಮೂಲಕ ಸೆನಾ ದೇಶಗಳಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ಆರಂಭಿಕ ಆಟಗಾರ ಎಂಬ ಇತಿಹಾಸ ಸೃಷ್ಟಿಸಿದ್ದಾರೆ. ಇದು ಅವರ 13ನೇ ಟೆಸ್ಟ್ ಶತಕವಾಗಿದ್ದು, ಟೀಂ ಇಂಡಿಯಾ ಉತ್ತಮ ಮುನ್ನಡೆ ಸಾಧಿಸಿದೆ.
- ನಮ್ಮ ಮೆಟ್ರೋ ಪಿಂಕ್ ಲೈನ್ ಎಸ್ಜಿ ಪಾಳ್ಯದಿಂದ ಶಿವಾಜಿನಗರದವರೆಗೆ ಸುರಂಗ ಮಾರ್ಗ ಟ್ರಯಲ್ ರನ್ಗೆ ಸಿದ್ದತೆ!
ನಮ್ಮ ಮೆಟ್ರೋ ಪಿಂಕ್ ಲೈನ್ನ ಭೂಗತ ಮಾರ್ಗದಲ್ಲಿ ಪ್ರಾಯೋಗಿಕ ರೈಲು ಸಂಚಾರ ಆರಂಭಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಸಿದ್ಧತೆ ಮಾಡಿಕೊಂಡಿದೆ. 13.76 ಕಿಲೋಮೀಟರ್ ಉದ್ದದ ಈ ಮಾರ್ಗದಲ್ಲಿ ಟ್ರಯಲ್ ರನ್ ಆರಂಭಿಸಲು ಅನುಮತಿ ಮಾತ್ರ ಬಾಕಿ ಉಳಿದಿದೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ..
- ಕೇರಳ ಸ್ಪೆಷಲ್ ಮಲಬಾರ್ ಚಿಕನ್ ಬಿರಿಯಾನಿ.. ಬ್ಯಾಚುಲರ್ಗಳು ಕೂಡ ಚಿಟಿಕೆ ಹೊಡೆಯೊದ್ರಲ್ಲಿ ಮಾಡ್ಬೋದು
Malabar Chicken Biryani: ವೀಕೆಂಡ್ಗೆ ಸ್ಪೆಷಲ್ ಅಡುಗೆ ಮಾಡುವ ಪ್ಲಾನ್ ಇದೆಯಾ? ಹಾಗಿದ್ದರೆ ಕೇರಳದ ಪ್ರಸಿದ್ಧ ಮಲಬಾರ್ ಚಿಕನ್ ಬಿರಿಯಾನಿ ಟ್ರೈ ಮಾಡಿ ನೋಡಿ. ಬ್ಯಾಚುಲರ್ಗಳೂ ಸುಲಭವಾಗಿ ಮಾಡಬಹುದಾದ ಸಿಂಪಲ್ ರೆಸಿಪಿ ಇಲ್ಲಿದೆ!
- ವಿಧಾನ ಪರಿಷತ್ ಮುಖ್ಯ ಸಚೇತಕರಾಗಿ ಮಂಜುನಾಥ್ ಭಂಡಾರಿ ನೇಮಕ, ಅಧಿಕೃತ ಆದೇಶ ಪ್ರಕಟ
ವಿಧಾನ ಪರಿಷತ್ ಮುಖ್ಯ ಸಚೇತಕರಾಗಿ ಮುಂಜುನಾಥ್ ಭಂಡಾರಿ ನೇಮಸಿ ಅಧಿಕೃತ ಆದೇಶ ಹೊರಬಿದ್ದಿದೆ. ವಿಧಾನ ಪರಿಷತ್ ಕರಾರ್ಯದರ್ಶಿಯಿಂದ ಅಧಿಸೂಚನೆ ಹೊರಬಿದ್ದಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್ನಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ.
- ಮುಂಜಾನೆ 4 ರಿಂದ 10 ಗಂಟೆಯ ನಡುವೆಯೇ ಹೆಚ್ಚಾಗಿ ಹೃದಯಾಘಾತ ಆಗೋದು ಏಕೆ? ಇಲ್ಲಿದೆ ಅಸಲೀ ಕಾರಣ!
ಕೆಲವು ವ್ಯಕ್ತಿಗಳಲ್ಲಿ ಹೃದಯಾಘಾತದ ವೇಳೆ ಸಾಮಾನ್ಯವಾಗಿ ಕಾಣಿಸುವ ಎದೆನೋವು ಸೇರಿದಂತೆ ಸ್ಪಷ್ಟ ಲಕ್ಷಣಗಳು ಇಲ್ಲದೆಯೂ ಇರಬಹುದು. ವಿಶೇಷವಾಗಿ ಮಧುಮೇಹ ಹೊಂದಿರುವವರು ಮತ್ತು ವಯಸ್ಸಾದವರು ಹೆಚ್ಚಿನ ಜಾಗರೂಕತೆ ವಹಿಸಬೇಕು. ಹೃದಯಾಘಾತದ ಅನುಮಾನ ಬಂದರೆ ಕಾಯದೆ ತುರ್ತು ವೈದ್ಯಕೀಯ ಸೇವೆಯನ್ನು ಸಂಪರ್ಕಿಸಬೇಕು.
- ಸಿರಾಜ್ ವಿಚಾರದಲ್ಲಿ ಕಾಂಗ್ರೆಸ್ನಲ್ಲೇ ಭಿನ್ನಮತ: ಮಸೂದ್ಗೆ ರಂಜೀತ್ ರಂಜನ್ ತಿರುಗೇಟು
ನ್ಯೂಜಿಲೆಂಡ್ ವಿರುದ್ಧ ಸಿರಾಜ್ ಅವರನ್ನು ತಂಡದಿಂದ ಕೈಬಿಟ್ಟಿದ್ದು ರಾಜಕೀಯ ವಿವಾದಕ್ಕೆ ತಿರುಗಿದೆ. ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ಧಾರ್ಮಿಕ ತಾರತಮ್ಯ ಆರೋಪಿಸಿದರೆ, ಸ್ವಪಕ್ಷದ ರಂಜೀತ್ ರಂಜನ್ ಕ್ರೀಡೆಗೆ ರಾಜಕೀಯ ಮತ್ತು ಧರ್ಮವನ್ನು ಬೆರೆಸಬಾರದೆಂದರು. ಆಯ್ಕೆ ಸಾಮರ್ಥ್ಯ ಆಧರಿಸಿರಬೇಕು ಎಂದಿದ್ದು, ಈ ಬಗ್ಗೆ ಬಿಜೆಪಿ ಹಾಗೂ ಎಐಎಂಐಎಂ ಪ್ರತಿಕ್ರಿಯಿಸಿ, ಚರ್ಚೆಯನ್ನು ತೀವ್ರಗೊಳಿಸಿವೆ.
- ಹಿಂದೆ ಹಗರಣಗಳದ್ದೇ ಸುದ್ದಿ, ಈಗ ಹೂಡಿಕೆಗಳದ್ದೇ ಚರ್ಚೆ; ಬಿಹಾರದ ಹಿಂದಿನ ಸರ್ಕಾರಗಳಿಗೆ ಮೋದಿ ಟಾಂಗ್
ಪ್ರಧಾನಿ ಮೋದಿ ಬಿಹಾರದ ವೈಶಾಲಿಯಲ್ಲಿ ಮಾತನಾಡುತ್ತಾ, ರಾಜ್ಯವು ಹಿಂದೆ ಹಗರಣಗಳು ಮತ್ತು ಅಪರಾಧಗಳ ಸುದ್ದಿಯಿಂದ ಈಗ ಹೂಡಿಕೆ ಮತ್ತು ಅಭಿವೃದ್ಧಿಯತ್ತ ಸಾಗಿದೆ ಎಂದರು. 4,280 ಕೋಟಿ ರೂ. ವೆಚ್ಚದ "ನಿತೀಶ್ ಸೇತು" ಸೇತುವೆಯನ್ನು ಲೋಕಾರ್ಪಣೆಗೊಳಿಸಿ, ಒಟ್ಟು 34,470 ಕೋಟಿ ರೂ. ಮೌಲ್ಯದ ರಸ್ತೆ, ವಿದ್ಯುತ್, ಶಿಕ್ಷಣ ಸೇರಿದಂತೆ ವಿವಿಧ ಯೋಜನೆಗಳಿಗೆ ಚಾಲನೆ ನೀಡಿದರು. ಇದು ಬಿಹಾರದ ಪ್ರಗತಿಯ ಹೊಸ ಆಧ್ಯತೆಯನ್ನು ಬಿಂಬಿಸುತ್ತದೆ.
- ‘ನೀವು ನನಗೆ ಸಹೋದರಿಯರಿದ್ದಂತೆ, ಹೋರಾಟ ಕೈಬಿಡಿ’: ಆಶಾ ಕಾರ್ಯಕರ್ತೆಯರಿಗೆ ಡಿಕೆಶಿ ಭಾವನಾತ್ಮಕ ಮನವಿ
ಆಶಾ ಕಾರ್ಯಕರ್ತೆಯರ ಪ್ರತಿಭಟನೆ ಹಿಂಪಡೆಯುವಂತೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭಾವನಾತ್ಮಕ ಮನವಿ ಮಾಡಿದ್ದಾರೆ. ನೀವು ನನಗೆ ಕೇವಲ ಆಶಾ ಕಾರ್ಯಕರ್ತೆಯರಲ್ಲ, ಸಹೋದರಿಯರಿದ್ದಂತೆ ಎಂದು ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ. ಕಾರ್ಯಕರ್ತೆಯರ ಬೇಡಿಕೆಗಳಿಗೆ ಸಂಪುಟದ ಜೊತೆ ಚರ್ಚಿಸಿ ಸಮಗ್ರ ಹಾಗೂ ಶಾಶ್ವತ ಪರಿಹಾರ ಕಲ್ಪಿಸುವ ಭರವಸೆ ನೀಡಿದ್ದಾರೆ. ತಮ್ಮ ಸೇವೆ ಮತ್ತು ತ್ಯಾಗವನ್ನು ಸರ್ಕಾರ ಗೌರವಿಸುತ್ತದೆ ಎಂದಿರುವ ಡಿಕೆಶಿ, ಹೋರಾಟ ಕೈಬಿಡುವಂತೆ ಮನವಿ ಮಾಡಿದ್ದಾರೆ.
- ಮನೆಯಲ್ಲಿ ಎಲ್ಲರೂ ಬಳಸುವ ಈ 6 ವಸ್ತುಗಳಿಂದಲೇ ಹರಡಬಹುದು ಸೋಂಕು! ಇಂದೇ ಎಚ್ಚೆತ್ತುಕೊಳ್ಳಿ!
ಮನೆಯವರು ಎಷ್ಟು ಆತ್ಮೀಯರಾಗಿದ್ದರೂ ಕೆಲವು ವಸ್ತುಗಳನ್ನು ಮಾತ್ರ ಅವರ ಜೊತೆ ಹಂಚಿಕೊಳ್ಳಬಾರದು. ಪ್ರತಿಯೊಬ್ಬರೂ ತಮ್ಮ ವೈಯಕ್ತಿಕ ಬಳಕೆಯ ವಸ್ತುಗಳನ್ನು ಪ್ರತ್ಯೇಕವಾಗಿಯೇ ಇಟ್ಟುಕೊಳ್ಳುವುದು ಒಳ್ಳೆಯದು. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.
- ಜಾಹೀರಾತು
- ರಾವಣನಾಗಿ ಯಶ್, ಕ್ರೂರ ಖಳನಾಗಿ ಬಾಬಿ ಡಿಯೋಲ್: 2026ರ ತೆರೆ ಮೇಲೆ ಈ 7 ವಿಲನ್ಗಳದ್ದೇ ಅಬ್ಬರ!
ರಾಮಾಯಣದಲ್ಲಿ ರಾವಣನಾಗಿ ಯಶ್, ಹಾಗೆ ಬಾಬಿ ಡಿಯೋಲ್, ರಾಘವ್ ಜುಯಲ್ ಸೇರಿ ಒಟ್ಟು 7 ನಟರು 2026ರಲ್ಲಿ ಭಾರತೀಯ ಸಿನಿಮಾದಲ್ಲಿ ಅತ್ಯುತ್ತಮ ವಿಲನ್ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದಾರೆ.
- IND vs NZ ಶತಕ ಜಸ್ಟ್ ಮಿಸ್ ಆದ್ರೂ ಐತಿಹಾಸಿಕ ಸಾಧನೆ ಮಾಡಿದ ಶುಭ್ಮನ್ ಗಿಲ್..! ನಾಯಕನನ್ನೇ ಹಿಂಬಾಲಿಸಿದ ರಿಷಭ್ ಪಂತ್
ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಶುಭ್ಮನ್ ಗಿಲ್ ಮತ್ತು ರಿಷಭ್ ಪಂತ್ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ 3,000 ರನ್ ಪೂರೈಸಿದ ಸಾಧನೆ ಮಾಡಿದ್ದಾರೆ. ಗಿಲ್ ಭಾರತದ ಮೊದಲ ಆಟಗಾರನಾದರೆ, ಪಂತ್ ಮೊದಲ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
- 2026ರ ಬಾಕ್ಸ್ ಆಫೀಸ್ ಕ್ವೀನ್ ಯಾರು? ಸೌತ್ ಸುಂದರಿಯರಿಗೂ ಸ್ಥಾನ, ಟಾಪ್ 5 ಪಟ್ಟಿಯಲ್ಲಿ ಯಾರಿದ್ದಾರೆ ನೋಡಿ!
Box Office Queen : 2026 ಬಾಕ್ಸ್ ಆಫೀಸ್ ಪಾಲಿಗೆ ಸಾಕಷ್ಟು ಉತ್ತಮ ವರ್ಷವಾಗಿದೆ. ಈ ವರ್ಷ ಇಲ್ಲಿಯವರೆಗೆ ಹಲವು ದೊಡ್ಡ ಸಿನಿಮಾಗಳು ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿವೆ. ಆದರೆ ಇಂದು ನಾವು 2026ರಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ನಟಿಯರು ಯಾರು ನೋಡೋಣ.
- 15ನೇ ವಯಸ್ಸಲ್ಲೇ ಮರ್ಸಿಡಿಸ್ ಕಾರು, 21ರಲ್ಲೇ 5 ಎಸ್ಟೇಟ್ಗಳಲ್ಲಿ ಹೂಡಿಕೆ- ಬಣ್ಣದ ಲೋಕಕ್ಕೆ ಗುಡ್ಬೈ; ಇಂಡಸ್ಟ್ರಿಗೆ ಶಾಕ್
ಬಾಲಿವುಡ್ ಹಿರಿಯ ನಟಿ ನೀತು ಸಿಂಗ್ (ನೀತು ಕಪೂರ್) ತಮ್ಮ 15ನೇ ವಯಸ್ಸಿನಲ್ಲೇ ಮರ್ಸಿಡಿಸ್ ಕಾರು ಖರೀದಿಸಿದ ಮತ್ತು 21ನೇ ವಯಸ್ಸಿಗೆ ಚಿತ್ರರಂಗ ತ್ಯಜಿಸಿದ ಕುತೂಹಲಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಬಾಲನಟಿಯಾಗಿ ಆರಂಭಿಸಿ ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ ಅವರು, 21ನೇ ವಯಸ್ಸಲ್ಲಿಯೇ ಬಣ್ಣದ ಲೋಕಕ್ಕೆ ಗುಡ್ಬೈ ಹೇಳಿ ಶಾಕ್ ಕೊಟ್ಟದ್ದನ್ನು ನೆನಪಿಸಿಕೊಂಡಿದ್ದಾರೆ.
- ಸಣ್ಣ ಜಾಗದಲ್ಲೇ ಲಕ್ಷಗಳ ಆದಾಯ, ತಾಯಿಯಿಂದ ಹೆಣ್ಣುಮಕ್ಕಳಿಗೆ ಆಸ್ತಿ; ಇಂಡೋನೇಷ್ಯಾದ ಸುಮಾತ್ರ ಹಳ್ಳಿಗಳ ಅಚ್ಚರಿಯ ಬದುಕು
ಇಂಡೋನೇಷ್ಯಾ ಎಂದಾಕ್ಷಣ ಬಹುತೇಕರಿಗೆ ನೆನಪಾಗುವುದು ಬಾಲಿ ದ್ವೀಪದ ಸುಂದರ ಬೀಚ್ಗಳು, ಪ್ರವಾಸಿ ತಾಣಗಳು ಮತ್ತು ಐಷಾರಾಮಿ ರೆಸಾರ್ಟ್ಗಳು. ಆದರೆ ಇಂಡೋನೇಷ್ಯಾದ ಸುಮಾತ್ರ ದ್ವೀಪದ ಹಳ್ಳಿಗಳಲ್ಲಿ ಜನರ ಜೀವನಶೈಲಿಯೇ ವಿಭಿನ್ನವಾಗಿದೆ.
- ನಾನು ಮೊದಲ ಬಾರಿಗೆ ನೆಗೆಟಿವ್ ಶೇಡ್ ಪಾತ್ರ ಮಾಡಿದ್ದೇನೆ: ರವಿಚಂದ್ರನ್ ಪುತ್ರ ಮನೋರಂಜನ್
ಕ್ರೇಜಿಸ್ಟಾರ್ ಪುತ್ರ ಮನೋರಂಜನ್ ನಾಯಕನಾಗಿ ನಟಿಸಿರುವ, ಬಿ.ಕೆ. ಚಂದ್ರಹಾಸ್ ನಿರ್ದೇಶನದ ‘ಕೌಂತೇಯ’ ಚಿತ್ರದ ‘ಚಿಗುರೆಲೆಯ ತುದಿಯ ಮೇಲೆ’ ಹಾಡು ಬಿಡುಗಡೆಯಾಗಿದೆ. ನಿರ್ದೇಶಕರೇ ಸಾಹಿತ್ಯ ಬರೆದಿರುವ ಈ ಹಾಡಿಗೆ ಸಂಚಿತ್ ಹೆಗ್ಡೆ ಧ್ವನಿಯಾಗಿದ್ದಾರೆ.
- ಜಸ್ಟ್ 9 ದಿನದಲ್ಲಿ 20,000 ಸಾವಿರ ಕುಸಿದ ಬಂಗಾರ, ದೀಪಾವಳಿ ನಂತರ ಚಿನ್ನದ ಡಿಮ್ಯಾಂಡ್ ಬದಲಾಗಿದ್ದು ಹೇಗೆ?
ಕಳೆದ 9 ದಿನಗಳಲ್ಲಿ ಚಿನ್ನದ ಬೆಲೆ ಸುಮಾರು 20 ಸಾವಿರ ರೂಪಾಯಿ ವರೆಗೆ ಇಳಿಕೆಯಾಗಿದೆ. ಯುಎಸ್ ಡಾಲರ್ ಬಲವರ್ಧನೆ ಮತ್ತು ಬಾಂಡ್ ಇಳುವರಿ ಹೆಚ್ಚಳದಿಂದಾಗಿ ಚಿನ್ನದ ಬೆಲೆ ಕುಸಿದಿದೆ.
- ತೂಕ ಇಳಿಸಿಕೊಳ್ಳಲು ರಾಗಿ ಅಂಬಲಿ ಸಹಾಯ ಮಾಡುತ್ತದೆಯೇ? ಹೊಟ್ಟೆ ತುಂಬಿಸುವ ಈ ಆಹಾರದ ವಿಶೇಷತೆಗಳಿವು
ರಾಗಿ ಅಂಬಲಿ ಪೌಷ್ಟಿಕಾಂಶಗಳಿಂದ ಸಮೃದ್ಧವಾದ ಸಾಂಪ್ರದಾಯಿಕ ಪಾನೀಯವಾಗಿದೆ. ಇದರಲ್ಲಿ ಕ್ಯಾಲ್ಸಿಯಂ, ಕಬ್ಬಿಣ, ಪ್ರೋಟೀನ್ ಮತ್ತು ನಾರಿನಂಶ ದೊರೆಯುತ್ತದೆ. ಹೊಟ್ಟೆ ತುಂಬಿದ ಅನುಭವ ನೀಡುವ ಕಾರಣ ತೂಕ ನಿರ್ವಹಣೆಗೆ ಸಹಾಯ ಮಾಡಬಹುದು. ಆದರೆ ಇದನ್ನು ಮಾತ್ರ ಕುಡಿಯುವುದರಿಂದ ತೂಕ ಕಡಿಮೆಯಾಗುತ್ತದೆ ಅಥವಾ ದೇಹದ ಉಷ್ಣತೆ ಸಂಪೂರ್ಣವಾಗಿ ಕಡಿಮೆಯಾಗುತ್ತದೆ ಎನ್ನುವುದು ಸರಿಯಲ್ಲ. ಈ ಬಗ್ಗೆ ಹೆಚ್ಚಿನ ಮಾಹಿತಿ ಸ್ಟೋರಿಯಲ್ಲಿದೆ.
- ವಿವಾದಿತ ಬಸವ ಮಂಟಪ ಪುಸ್ತಕದ ಲೇಖಕ ರವಿ ಹಂಜ್ ಬಂಧನ, ಕಾನೂನು ಹೋರಾಟದ ಮಾತು
ಕೇರಳದ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಬಸವ ಮಂಟಪ ಪುಸ್ತಕದ ಲೇಖಕ ರವಿ ಹಂಚ್ ಅವರನ್ನು ವಶಕ್ಕೆ ಪಡೆಯಲಾಗಿದೆ. ಬೆಳಗಾವಿಯಲ್ಲಿ ದಾಖಲಾದ ಪ್ರಕರಣದ ಹಿನ್ನೆಲೆಯಲ್ಲಿ ಲುಕ್ಔಟ್ ನೋಟಿಸ್ ಹೊರಡಿಸಲಾಗಿತ್ತು. ಕಾನೂನನ್ನು ಗೌರವಿಸುವುದಾಗಿ ಹೇಳಿದರೂ, ಸರ್ಕಾರದ ಹಸ್ತಕ್ಷೇಪದಿಂದ ನ್ಯಾಯ ಸಿಗುವ ನಂಬಿಕೆಯಿಲ್ಲ ಎಂದು ರವಿ ಹಂಚ್ ತಿಳಿಸಿದ್ದಾರೆ. ತಮ್ಮ ಹೋರಾಟ ಮುಂದುವರಿಸುವುದಾಗಿ ಅವರು ಪ್ರತಿಪಾದಿಸಿದ್ದಾರೆ.
- ನಿಮ್ಮಲ್ಲಿ ಕತೆ ಇದೆಯೇ? ಪ್ರಸಾರ ಭಾರತಿ ಕೊಡಲಿದೆ ಸಿನಿಮಾ ಮಾಡುವ ಅವಕಾಶ
ಇದು ಕೇವಲ ಜೋಕ್ ಅಲ್ಲ. ಸಿನಿಮಾ ಅನ್ನು ಹುಚ್ಚಾಗಿ ಪ್ರೀತಿಸುವ ದೇಶವಾದ ಭಾರತದಲ್ಲಿ ಪ್ರತಿ ಸಿನಿಮಾ ಪ್ರೇಮಿಯೂ ಒಬ್ಬ ಸಿನಿಮಾ ವಿಮರ್ಶಕ. ಹಾಗಾಗಿ ಪ್ರತಿಯೊಬ್ಬನ ಮನಸ್ಸಲ್ಲೂ ಒಂದು ಕತೆ ಇದ್ದೇ ಇರುತ್ತದೆ. ಆದರೆ ಆ ಕತೆಯನ್ನು ಎಲ್ಲಿ ಹೇಳಬೇಕು? ಹೇಗೆ ಹೇಳಬೇಕು ಎಂಬುದು ಗೊತ್ತಿರುವುದಿಲ್ಲವಷ್ಟೆ. ಇಂಥಹವರಿಗಾಗಿ ಪ್ರಸಾರ ಭಾರತಿಯು ಅವಕಾಶವೊಂದನ್ನು ಕಲ್ಪಿಸಿದೆ ಅದುವೇ ‘ಪೇಜ್ ಸೆ ಪಿಚ್ ತಕ್’.
- ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಸೂರ್ಲಬ್ಬಿ ಪ್ರಕರಣದ ಅಪರಾಧಿಗೆ ಮರಣದಂಡನೆ! ನ್ಯಾಯಾಲಯದಿಂದ ಮಹತ್ವದ ತೀರ್ಪು!
2024ರಲ್ಲಿ ಕೊಡಗಿನ ಸೂರ್ಲಬ್ಬಿಯಲ್ಲಿ ವಿದ್ಯಾರ್ಥಿನಿಯನ್ನು ಭೀಕರವಾಗಿ ಹತ್ಯೆ ಮಾಡಿ ರುಂಡ-ಮುಂಡ ಬೇರ್ಪಡಿಸಿದ್ದ ಹಂತಕನಿಗೆ ಕೋರ್ಟ್ ಮರಣದಂಡನೆ ಶಿಕ್ಷೆ ವಿಧಿಸಿದೆ.
- ಸೋನಿಯಾ ಗಾಂಧಿ ಬಾಲ್ಯದ ನಿವಾಸ ಇನ್ಮುಂದೆ ಮ್ಯೂಸಿಯಂ! ಸಿಖ್ ಅಭಿಮಾನಿಯಿಂದ ವಸ್ತು ಸಂಗ್ರಹಾಲಯ ಮಾಡಲು ನಿರ್ಧಾರ
"ಇದನ್ನು ಇಂಡಿಯನ್ ಹೌಸ್ ಎಂದು ಕರೆಯಲಾಗುತ್ತದೆ ಮತ್ತು ಅದರ ಮೇಲೆ ತ್ರಿವರ್ಣ ಧ್ವಜವಿದೆ. ಹೊರಗಿನ ನಾಮಫಲಕದಲ್ಲಿ ಇದನ್ನು 'ಸೋನಿಯಾ ಗಾಂಧಿಯವರ ಜನ್ಮಸ್ಥಳ' ಎಂದು ಉಲ್ಲೇಖಿಸಲಾಗಿದೆ" ಎಂದು ಕಾಂಗ್ ಪಿಟಿಐಗೆ ದೂರವಾಣಿ ಮೂಲಕ ತಿಳಿಸಿದ್ದಾರೆ.
- ಬೆಂಗಳೂರಿನ ಪಿಜಿಯಲ್ಲಿ ಒಂಟಿತನ ಕಾಡುತ್ತಿದೆಯೇ? ಖುಷಿಯಾಗಿರಲು ಈ 5 ಕೆಲಸ ಮಾಡಿ!
ಪಿಜಿಯಲ್ಲಿ ವಾಸಿಸುವವರಿಗೆ ದಿನ ಕಳೆದಂತೆ ಒಂಟಿತನ ಕಾಡಲು ಶುರುವಾಗುತ್ತದೆ. ಒಂಟಿತನ ಮತ್ತು ಬೇಸರ ಕಾಡದಂತೆ ಇರಲು ಯಾವ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು ಗೊತ್ತಾ?
- ಮೊದಲ ಬಾರಿಗೆ ಲಾಭದ ಶಿಖರ ಏರಿದ ಜಾವಾ-ಯೆಜ್ಡಿ-ಬಿಎಸ್ಎ: 2027ರಲ್ಲಿ 4 ಹೊಸ ಬೈಕ್ಗಳ ಬಿಡುಗಡೆಗೆ ಭರ್ಜರಿ ಸಿದ್ಧತೆ!
ಮಹೀಂದ್ರಾ ಸಮೂಹದ ಅಂಗಸಂಸ್ಥೆ ‘ಕ್ಲಾಸಿಕ್ ಲೆಜೆಂಡ್ಸ್’ ಜಾವಾ, ಯೆಜ್ಡಿ ಮತ್ತು ಬಿಎಸ್ಎ ಬೈಕ್ಗಳ ತಯಾರಕ ಸಂಸ್ಥೆ , 2026ನೇ ಆರ್ಥಿಕ ವರ್ಷದಲ್ಲಿ ಇದೇ ಮೊದಲ ಬಾರಿಗೆ ನಿವ್ವಳ ಲಾಭ ಗಳಿಸುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಿದೆ.
- ಹೊರಗೆ ಹೋಗಬಾರದು ಅಂತ ತಪಸ್ವಿನಿ ಪೂಣಚ್ಚ ಬಟ್ಟೆ ಹರಿದು, ಶೂ ಕದಿಯೋದು ಯಾರು? ಗುರುನಂದನ್ ಬಿಚ್ಚಿಟ್ಟ ಸೀಕ್ರೆಟ್!
Tapaswini Poonacha: 'ಪ್ರೇಮದ ಊರಲಿ' ಹಾಗೂ 'ಮಿಸ್ಟರ್ ಜಾಕ್' ಸಿನಿಮಾಗಳ ಪ್ರಮೋಷನ್ನಲ್ಲಿ ನಟಿ ತಪಸ್ವಿನಿ ಪೂಣಚ್ಚ ಫುಲ್ ಬ್ಯುಸಿಯಾಗಿದ್ದಾರೆ. ಆದರೆ ಅವರು ಮನೆಯಿಂದ ಹೊರಗೆ ಹೋಗಬಾರದು ಎಂದು ಅವರ ಶೂ, ಚಪ್ಪಲಿ ಕದ್ದಿಟ್ಟು, ಬಟ್ಟೆಗಳನ್ನೆಲ್ಲಾ ಹರಿದು ಹಾಕುತ್ತಿರುವವರು ಯಾರು ಗೊತ್ತಾ? ಸಂದರ್ಶನದಲ್ಲಿ ಬಯಲಾದ ಆ ಸ್ವಾರಸ್ಯಕರ ಸತ್ಯ ಇಲ್ಲಿದೆ!
- ಬೆಳ್ಳಿತೆರೆಯಲ್ಲಿ ಸಾಮರ್ಥ್ಯ ಸಾಬೀತುಪಡಿಸಬೇಕಿದೆ: ಭಾವುಕರಾದ 'ಕರ್ಣ' ಸೀರಿಯಲ್ ನಟ ಕಿರಣ್ ರಾಜ್
ಕಿರಣ್ ರಾಜ್ ನಾಯಕನಾಗಿ ನಟಿಸಿರುವ, ಗುರುತೇಜ್ ಶೆಟ್ಟಿ ನಿರ್ದೇಶನದ ‘ಜಾಕಿ 42’ ಚಿತ್ರದ ‘ಸೆಲ್ಫಿ ಸರೋಜಾ’ ಹಾಡು ಬಿಡುಗಡೆಯಾಗಿದೆ. ನಾಗಾರ್ಜುನ ಶರ್ಮ ಸಾಹಿತ್ಯ ಬರೆದಿರುವ ಈ ಹಾಡಿಗೆ ವಿನೋದ್ ಯಜಮಾನ್ಯ ಸಂಗೀತ ನೀಡಿದ್ದಾರೆ.
- ನಂದಿನಿ ಹೆಸರು ಸಿನಿಮಾಗಳಲ್ಲಿ ತುಂಬಾ ಡೇಂಜರ್ ಎಂದ Premada Oorali ಖ್ಯಾತಿಯ ನಟಿ ತಪಸ್ವಿನಿ
'ಪ್ರೇಮದ ಊರಲಿ' ಖ್ಯಾತಿಯ ತಪಸ್ವಿನಿ ಪೂಣಚ್ಚ 'ಮಿಸ್ಟರ್ ಜಾಕ್' ಚಿತ್ರದಲ್ಲಿ ನಂದಿನಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಂದಿನಿ ಎಂಬ ಹೆಸರು ಕನ್ನಡ ಚಿತ್ರರಂಗದಲ್ಲಿ ನಾಯಕನಿಗೆ ಸಿಗದ ಪಾತ್ರಗಳಿಗೆ ಹೆಸರುವಾಸಿಯಾಗಿದ್ದು, ಈ ಚಿತ್ರದಲ್ಲಿ ಏನಾಗಲಿದೆ ಎಂಬ ಕುತೂಹಲ ಮೂಡಿಸಿದೆ. ಕಾಮಿಡಿಯನ್ ಜಾನಕಿರಾಮನ್ ಸುತ್ತ ಈ ಕಥೆ ಸಾಗುತ್ತದೆ.
- ಹೆಣ್ಣು ಮಗುವಿಗೆ ತಾಯಿಯಾದ ಸಂಭ್ರಮದಲ್ಲಿ ಕಿರುತೆರೆ ನಟಿ ತೇಜಸ್ವಿನಿ ಆಚಾರ್
ಕನ್ನಡ ಕಿರುತೆರೆಯ ಜನಪ್ರಿಯ ಜೋಡಿಗಳಾದ ತೇಜಸ್ವಿನಿ ಆಚಾರ್ ಮತ್ತು ವಿರಾಟ್ ವತ್ಸಲ್ ಅವರು ಇದೀಗ ಹೆಣ್ಣು ಮಗುವಿಗೆ ಪೋಷಕರಾಗಿ ಭಡ್ತಿ ಪಡೆದಿದ್ದಾರೆ. ಆಂಜನೇಯದ ಅನುಗ್ರಹದಿಂದ ಯುವರಾಣಿ ನಮ್ಮ ಮನೆಗೆ ಆಗಮಿಸಿದ್ದಾಳೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
- ದೇಶದಲ್ಲಿ ಅತಿ ಹೆಚ್ಚು ವೇತನ ಪಡೆಯುವ ಮಹಿಳಾ ಉದ್ಯಮಿಗಳ ಪಟ್ಟಿ, ₹87.50 ಕೋಟಿ ಪಡೆಯೋ ಕೊಡಗಿನ ಕುವರಿಗೆ ನಂ.1 ಸ್ಥಾನ!
ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ಮಹಿಳಾ ಕಾರ್ಪೊರೇಟ್ ಕಾರ್ಯನಿರ್ವಾಹಕರ ಪಟ್ಟಿಯಲ್ಲಿ ಕನ್ನಡತಿಯೊಬ್ಬರು ಮೊದಲ ಸ್ಥಾನ ಪಡೆದಿದ್ದಾರೆ. 2025–26ನೇ ಹಣಕಾಸು ವರ್ಷದಲ್ಲಿ ₹87.50 ಕೋಟಿ ಸಂಭಾವನೆ ಪಡೆದಿದ್ದು, ಇದರಲ್ಲಿ ₹13.87 ಕೋಟಿ ವೇತನ ಮತ್ತು ₹73.63 ಕೋಟಿ ಎಕ್ಸ್ಗ್ರೇಷಿಯಾ ಅಥವಾ ಬೋನಸ್ ಸೇರಿವೆ.
- Exclusive: ಮಸಾಲೆ ದೋಸೆ ಹೋಟೆಲ್ಗೆ ಬರೋದು ಮಸಾಲೆ ದೋಸೆ ನಿರೀಕ್ಷೆಯಲ್ಲೇ: ಗೋಲ್ಡನ್ ಸ್ಟಾರ್ ಗಣೇಶ್
ಬೃಂದಾ ವಿಹಾರಿ ಚಿತ್ರದ ಕಥೆ, ತಮ್ಮ ಪಾತ್ರದ ವಿಭಿನ್ನತೆ, ನಿರ್ದೇಶಕ ಶ್ರೀನಿವಾಸ ರಾಜು ಜೊತೆಗಿನ ಕಾಂಬಿನೇಷನ್ ಮತ್ತು ಕೃಷ್ಣಂ ಪ್ರಣಯ ಸಖಿ ಚಿತ್ರದ ಹೋಲಿಕೆ ಕುರಿತು ಗೋಲ್ಡನ್ ಸ್ಟಾರ್ ಗಣೇಶ್ ಸಂದರ್ಶನದಲ್ಲಿ ಮಾತನಾಡಿದ್ದಾರೆ.